ನಿಮ್ಮ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗಿದ್ರೆ ಈ ಕರೆಗೆ ಫೋನ್ ಮಾಡಿ. ನಂಬರ್ ಸೇವ್ ಮಾಡಿಕೊಳ್ಳಿ.!

 

 ಚಿತ್ರದುರ್ಗ: ಬೇಸಿಗೆ ಪ್ರಾರಂಭವಾಗಿದೆ ಕೆಲಕಡೆ ಕುಡಿಯುವ ನೀರಿನ ಸಮಸ್ಯೆ ಬಿಗಿಡಾಯಿಸಿದೆ. ಯಾರಿಗೆ ಈ ಸಮಸ್ಯೆಯನ್ನು ಹೇಳಿಕೊಳ್ಳುವುದು ಅಂತ ಯೋಚಿಸುತ್ತಿದ್ದರೆ. ಈ ಕೆಳಗಿನ ಫೋನ್ ಗೆ ಕರೆಮಾಡಿ.!

ಜಿಲ್ಲಾ ಪಂಚಾಯತ್ ಕಚೇರಿ-08194-200040.  ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಚಿತ್ರದುರ್ಗ-08194-200041.  ತಾಲ್ಲೂಕು ಪಂಚಾಯತ್ ಚಿತ್ರದುರ್ಗ- 08194-230232.  ಚಳ್ಳಕೆರೆ-8792228043.  ಹಿರಿಯೂರು-9480861112.  ಹೊಳಲ್ಕೆರೆ-9538812986. ಹೊಸದುರ್ಗ:  08199-295024.  ಮೊಳಕಾಲ್ಮುರು: 08198-229122.  ಗ್ರಾಮೀಣ ಪ್ರದೇಶದ ಸಾರ್ವಜನಿಕರು, ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ ಸಹಾಯವಾಣಿಗೆ ಕರೆ ಮಾಡಿ ದೂರು ಹಾಗೂ ಮಾಹಿತಿ ಸಲ್ಲಿಸಬಹುದಾಗಿದೆ.

ನಿಮ್ಮ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗಿದ್ರೆ ಈ ಕರೆಗೆ ಫೋನ್ ಮಾಡಿ. ನಂಬರ್ ಸೇವ್ ಮಾಡಿಕೊಳ್ಳಿ.!
Comments (0)
Add Comment