ನಿಮ್ಮ ಜನ್ಮದಿನ, ಫೋನ್ ಸಂಖ್ಯೆಯನ್ನು ಪಾಸ್‌ವರ್ಡ್ ಆಗಿ ಬಳಸುತ್ತಿದ್ದೀರ.?

 

ಬೆಂಗಳೂರು: – ಬಹುತೇಕ ಜನರು ತಮ್ಮ ಪಾಸ್ ವರ್ಡ್ ಗಳನ್ನು ಹೀಗೆ ಬಳಸುತ್ತಾರೆ. 123456789 ಸಾಮಾನ್ಯವಾದ ಪಾಸ್‌ವರ್ಡ್ ಆಗಿದ್ದು, ಇದನ್ನು 9 ಲಕ್ಷ 61, 436 ಜನರು ಬಳಸುತ್ತಿದ್ದಾರೆ – 123456, 111111, 1234567890, 1234567, 123123, abc123 000000 ಬಹಳ ಸಾಮಾನ್ಯವಾದ ಪಾಸ್‌ವರ್ಡ್‌ಗಳಾಗಿವೆ

– ಯಾವುದೇ ಸಂಖ್ಯೆಯನ್ನು ಪಾಸ್‌ವರ್ಡ್ ಆಗಿ ಮಾಡಬೇಡಿ – ಇಂತಹ ಪಾಸ್‌ವರ್ಡ್‌ಗಳನ್ನು ಬಳಸುವುದರಿಂದ ಹ್ಯಾಕರ್‌ಗಳು ಸುಲಭವಾಗಿ ನಿಮ್ಮ ಖಾತೆ ಪ್ರವೇಶಿಸಲು ಸಾಧ್ಯವಾಗುತ್ತದೆ

ನಿಮ್ಮ ಜನ್ಮದಿನಫೋನ್ ಸಂಖ್ಯೆಯನ್ನು ಪಾಸ್‌ವರ್ಡ್ ಆಗಿ ಬಳಸುತ್ತಿದ್ದೀರ.?
Comments (0)
Add Comment