ನಿಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಕಡಿಮೆ ಆದ್ರೆ ಹೀಗೆ ಮಾಡಿ.!

 

ನಿಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಕಡಿಮೆ ಇದ್ದಲ್ಲಿ ಹಲವು ಆಹಾರ ಪದಾರ್ಥಗಳನ್ನು ಸೇವಿಸಿ, ಆ ಕೊರತೆಯನ್ನು ಸರಿದೂಗಿಸಬಹುದು.

ಅದರಲ್ಲಿ ಈ ಕೆಲವು ಜ್ಯೂಸ್ ಕುಡಿಯುವುದರಿಂದ ನಿಮ್ಮ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸಬಹುದು. ನೆಲ್ಲಿಕಾಯಿ ರಸ: ಇದರಲ್ಲಿ ವಿಟಮಿನ್-ಸಿ ಇರುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ಬೀಗ್ರೂಟ್ ರಸ: ಇದು ಕಬ್ಬಿಣಾಂಶ ಹೆಚ್ಚಿಸುತ್ತದೆ. ಅಲ್ಲದೆ, ದಾಳಿಂಬೆ ರಸ, ಕಬ್ಬಿಣ ರಸ, ಹುರಿದ ಕಡಲೆ ಶರಬತ್ ಸಹ ಕುಡಿಯಬಹುದು.

ನಿಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಕಡಿಮೆ ಆದ್ರೆ ಹೀಗೆ ಮಾಡಿ.!
Comments (0)
Add Comment