ಪಂಚ ರಾಜ್ಯಗಳ ಚುನಾವಣೆ: ಅಧಿಕಾರಕ್ಕೆಎಷ್ಟು ಬಹುಮತ ಅಗತ್ಯ ಎಂಬ ಮಾಹಿತಿ.!

 

ದೆಹಲಿ: ಪಂಚ ರಾಜ್ಯಗಳಿಗೆ ಮತದಾನ ನಡೆದಿದ್ದು ಮುಕ್ತಾಯವಾಗಿದೆ. ಫಲಿತಾಂಶವು ಡಿ.3ರಂದು ಹೊರ ಬೀಳಲಿದೆ.

ರಾಜಸ್ಥಾನದ 200 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 101 ಮ್ಯಾಜಿಕ್ ನಂಬರ್ ಆಗಿದೆ. ತೆಲಂಗಾಣದ 119 ಕ್ಷೇತ್ರಗಳಿಗೆ ಮತದಾನ ನಡೆದಿದ್ದು, 60 ಬಹುಮತದ ಸಂಖ್ಯೆಯಾಗಿದೆ.

ಇನ್ನು ಛತ್ತೀಸ್ ಗಢದ 90 ಕ್ಷೇತ್ರಗಳ ಪೈಕಿ 46 ಸ್ಥಾನ ಪಡೆದ ಪಕ್ಷ ಅಧಿಕಾರಕ್ಕೇರಲಿದೆ. ಇನ್ನು ಮಧ್ಯ ಪ್ರದೇಶದಲ್ಲಿ 230ರ ಪೈಕಿ 116, ಮಿಜೋರಾಂನ 40ರ ಪೈಕಿ 21 ಸ್ಥಾನ ಗೆಲ್ಲುವ ಪಕ್ಷಗಳು ಅಧಿಕಾರದ ಚುಕ್ಕಾಣಿ ಹಿಡಿಯಲಿವೆ.

ಪಂಚ ರಾಜ್ಯಗಳ ಚುನಾವಣೆ: ಅಧಿಕಾರಕ್ಕೆಎಷ್ಟು ಬಹುಮತ ಅಗತ್ಯ ಎಂಬ ಮಾಹಿತಿ.!
Comments (0)
Add Comment