ಪಕ್ಷಾಂತರ ನಿಷೇಧ ಕಾಯ್ದೆ ಬಗ್ಗೆ ನಿಮಗಿರಲಿ ಮಾಹಿತಿ.!

 

ದೆಹಲಿ: 1967ರ ನಂತರ ದೇಶದಲ್ಲಿ ಪಕ್ಷಾಂತರ ಪರ್ವ ಜೋರಾಯಿತು. ಇದನ್ನು ತಡೆಯಲು 1958ರಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯನ್ನು 52ನೇ ಸಂವಿಧಾನ ತಿದ್ದುಪಡಿ ಮೂಲಕ ಜಾರಿಗೆ ತರಲಾಯಿತು.

ಇದರ ಪ್ರಕಾರ, ಪಕ್ಷ ಒಂದರ ಮೂರನೇ ಒಂದರಷ್ಟು ಸದಸ್ಯರು ಗುಂಪಾಗಿ ಹೊರ ನಡೆದರೆ ಅವರಿಗೆ ಪಕ್ಷಾಂತರ ಕಳಂಕ ತಟ್ಟುತ್ತಿರಲಿಲ್ಲ.

ಈ ಕಾನೂನಿನ ನಂತರ 1/3ರಷ್ಟು ಸದಸ್ಯರು ಗುಂಪಾಗಿ ಮತ್ತೆ ಪಕ್ಷಾಂತರ ಶುರುವಿಟ್ಟರು. ಹೀಗಾಗಿ, 2003ರಲ್ಲಿ 91ನೇ ಸಂವಿಧಾನ ತಿದ್ದುಪಡಿ ಮಾಡಿ, 2/3ರಷ್ಟು ಸದಸ್ಯರು ಎಂದು ಸೇರ್ಪಡೆ ಮಾಡಲಾಗಿದೆ.

ಪಕ್ಷಾಂತರ ನಿಷೇಧ ಕಾಯ್ದೆ ಬಗ್ಗೆ ನಿಮಗಿರಲಿ ಮಾಹಿತಿ.!
Comments (0)
Add Comment