ಪಡಿತರ ಚೀಟಿದಾರರಿಗೆ ಬಿಗ್‌ ಶಾಕ್‌: ಇವರಿಗೆ ರೇಷನ್‌ ಕಾರ್ಡ್‌ ಸಿಗುವುದಿಲ್ಲ

ಸರ್ಕಾರ ವಿಧಿಸಿರುವ ಮಾನದಂಡದ ಒಳಗೆ ನೀವು ಬಂದರೆ ಮಾತ್ರ ನಿಮಗೆ ಬಿಪಿಎಲ್‌ ರೇಷನ್‌ ಕಾರ್ಡ್‌ ಸಿಗುತ್ತದೆ, ಇಲ್ಲವಾದಲ್ಲಿ ಸಿಗಲ್ಲ.

ಹಳ್ಳಿಯಲ್ಲಿ ವಾಸಿಸುವವರ ತಿಂಗಳ ವರಮಾನ 6,400 ಮತ್ತು ನಗರ ಭಾಗದಲ್ಲಿ ವಾಸಿಸುವ ಜನರ ತಿಂಗಳ ವರಮಾನ 11,850 ರೂ. ಮೀರಿದರೆ ಅಂಥವರಿಗೆ ಬಿಪಿಎಲ್‌ ಕಾರ್ಡ್‌ ಸಿಗುವುದಿಲ್ಲ.

ಅಷ್ಟೇ ಅಲ್ಲದೇ, ಯಾವುದೇ ಸರ್ಕಾರಿ ನೌಕರಿಯಲ್ಲಿ ಇದ್ದರೆ, ಖಾಸಗಿ ಕಂಪನಿಯ ಕಾಯಂ ಉದ್ಯೋಗಿ ಆಗಿದ್ದರೆ.

ಸ್ವಂತ ಬಳಕೆಗಾಗಿ ವೈಟ್‌ ಬೋರ್ಡ್‌ ಕಾರ್‌ ಹೊಂದಿದವರಿಗೆ ಯಾವುದೇ ಕಾರಣಕ್ಕೂ ಬಿಪಿಎಲ್‌ ಕಾರ್ಡ್‌ ಸಿಗುವುದಿಲ್ಲ.

Comments (0)
Add Comment