ಪಿಎಂ ಕಿಸಾನ್‌ ನೋಂದಣಿ ನಂಬರ್‌ ಪಡೆಯುವುದು ಹೇಗೆ..?

ಕಳೆದು ಹೋದ ಪಿಎಂ ಕಿಸಾನ್‌ ನೋಂದಣಿ ಸಂಖ್ಯೆ ಪಡೆಯಲು ಈ ಹಂತ ಅನುರಿಸಿ.
1: ಮೊದಲು ಪಿಎಂ ಕಿಸಾನ್‌ ಅಧಿಕೃತ ವೆಬ್‌ಸೈಟ್‌ ಓಪನ್‌ ಮಾಡಿ.
2: “ಫಲಾನುಭವಿ ಸ್ಥಿತಿ’ ಸ್ಟೇಟಸ್‌ ಕ್ಲಿಕ್‌ ಮಾಡಿ.
3: ನಿಮ್ಮ ಮೊಬೈಲ್‌ ನಂಬರ್‌ ನಮೂದಿಸಿ.
4. ಕ್ಯಾಪ್ಟಾ ಕೋಡ್‌ ಅನ್ನು ನಮೂದಿಸಿ, ವಿವರಗಳನ್ನು ಪಡೆಯಿರಿ.
5: ನಿಮ್ಮ ಕೆವೈಸಿ ಪೂರ್ಣಗೊಂಡರೆ, ನೀವು ಒಟಿಪಿಯನ್ನು  ನಮೂದಿಸಿ. eKYC ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದರೆ ಮಾತ್ರ ಒಟಿಪಿ ಬರುತ್ತದೆ ಎಂಬುದು ಇಲ್ಲಿ ಗಮನಾರ್ಹ.

Comments (0)
Add Comment