ಫಾಸ್ಟ್ರಾಗ್‌ ಕೆವೈಸಿ ನವೀಕರಣಕ್ಕೆ ನಾಳೆಯೇ ಲಾಸ್ಟ್‌ ಡೇಟ್‌

ಕೆವೈಸಿಯೊಂದಿಗೆ ಫಾಸ್ಟ್ಯಾಗ್‌ ಗಳನ್ನು ನವೀಕರಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈಗಾಗಲೇ ಫೆಬ್ರವರಿ 29ರ ಗಡುವನ್ನು ನಿಗದಿಪಡಿಸಿದೆ.

ಎನ್‌ಎಚ್‌ಎಐ ನೀಡಿದ ಗಡುವು ನಾಳೆ ಕೊನೆಗೊಳ್ಳುತ್ತದೆ. ಹೀಗಾಗಿ ವಾಹನ ಮಾಲೀಕರು ತಪ್ಪದೇ ಫಾಸ್ಟಾ ಟಗ್‌ ಇಕೆವೈಸಿ ನವೀಕರಿಸುವುದು ಕಡ್ಡಾಯವಾಗಿದೆ.

ನೋಂದಾಯಿತ ಮೊಬೈಲ್‌ ಸಂಖ್ಯೆ ಮತ್ತು ಪಾಸ್ವರ್ಡ್‌ ಬಳಸಿ ಬಳಕೆದಾರರು ಮೊದಲು ಫಾಸ್ಟ್ಯಾಗ್‌  ಅಧಿಕೃತ ವೆಬ್ಸೈಟ್‌ಗೆ ಲಾಗ್‌ ಇನ್‌ ಮಾಡಬೇಕಾಗುತ್ತದೆ.

ಒಟಿಪಿ ದೃಢೀಕರಣ ಪೂರ್ಣಗೊಂಡ ನಂತರ ‘ಮೈ ಪ್ರೊಫೈಲ್‌’  ವಿಭಾಗದಲ್ಲಿ ಕೆವೈಸಿ ಸ್ಥಿತಿಯನ್ನು ಪರಿಶೀಲಿಸಬಹುದು.

Comments (0)
Add Comment