ಬಿಜೆಪಿ ಪ್ರಣಾಳಿಕೆಯಲ್ಲಿ 14 ಪ್ರಮುಖ ಅಂಶಗಳು

ಬಿಜೆಪಿ ಇಂದು ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ 14ಅಂಶಗಳನ್ನು ಸೇರಿಸಲಾಗಿದೆ. ವಿಶ್ವ ಬಂಧು,ಸುರಕ್ಷಿತ ಭಾರತ,ಸಮೃದ್ಧ ಭಾರತ ಗ್ಲೋಬಲ್ ಮ್ಯಾನುಫ್ಯಾಕ್ಚರಿಂಗ್ ಹಬ್ ವಿಶ್ವ ದರ್ಜೆಯ ಮೂಲಸೌಕರ್ಯ,ಜೀವನ ಗುಣಮಟ್ಟ ಸುಧಾರಣೆ ಸಾಂಸ್ಕೃತಿಕ ಅಭಿವೃದ್ಧಿ,ಉತ್ತಮ ಆಡಳಿತ ಸ್ವಚ್ಚ ಭಾರತ್‌, ತರಬೇತಿಯಲ್ಲಿ ಶ್ರೇಷ್ಠತೆ, ಕ್ರೀಡಾ ಅಭಿವೃದ್ಧಿ ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ. ಪ್ರಧಾನಿ ಮೋದಿ,ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಮತ್ತು ಕೇಂದ್ರ ಸಚಿವರು ಪ್ರಣಾಳಿಕೆ ಬಿಡುಗಡೆಗೊಳಿಸಿದರು.

Comments (0)
Add Comment