ಬೃಹತ್ ನೇಮಕಾತಿ.. ಈ ಹುದ್ದೆಗಳಿಗೆ ಶೀಘ್ರ ಅರ್ಜಿ ಕರೆಯಲಾಗುತ್ತೆ.!

 

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಸಿದ್ಧತೆ ನಡೆಸಿದೆ.

ಲಭ್ಯವಿರುವ ಮಾಹಿತಿ ಪ್ರಕಾರ, 180 ಪಿಡಿಒ, 750 ಗ್ರಾಮ ಆಡಳಿತಾಧಿಕಾರಿ, 276 ಪ್ರೊಬೆಷನರಿ ಆಫೀಸರ್ಸ್, 1,006 ವಾರ್ಡನ್, 169 ವಲಯ ಹಾಗೂ ಉಪ ವಲಯ ಅರಣ್ಯಾಧಿಕಾರಿಗಳ ನೇಮಕಾತಿಗೆ KPSC ಅಧಿಸೂಚನೆ ಹೊರಡಿಸಲಿದೆ. ಇದಲ್ಲದೆ KEA 3,500ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಈಗಾಗಲೇ ಸಿದ್ಧತೆ ಮಾಡಿಕೊಂಡಿದೆಯಂತೆ

ಬೃಹತ್ ನೇಮಕಾತಿ.. ಈ ಹುದ್ದೆಗಳಿಗೆ ಶೀಘ್ರ ಅರ್ಜಿ ಕರೆಯಲಾಗುತ್ತೆ.!
Comments (0)
Add Comment