ಬೆಳಿಗ್ಗೆ ತಡವಾಗಿ ಎದ್ದರೆ ಆರೋಗ್ಯ ಹದಗೆಡುತ್ತದೆ.!

ಆರೋಗ್ಯಕರ ಮತ್ತು ಫಿಟ್‌ ಆಗಿರಲು ಸಾಕಷ್ಟು ನಿದ್ರೆ ಕೂಡ ಅಗತ್ಯ. ರಾತ್ರಿ ತಡವಾಗಿ ಮಲಗುವುದು ಮತ್ತು ಬೆಳಿಗ್ಗೆ ತಡವಾಗಿ ಏಳುವುದು ಒತ್ತಡ ಮತ್ತು ಮೂಡ್‌ ಸ್ವಿಂಗ್‌ಗಳಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.

ಬೆಳಗಿನ ಜಾವ ಹೆಚ್ಚು ಹೊತ್ತು ಮಲಗಿದರೆ ಮೊಡವೆ ಹೆಚ್ಚಾಗಲು ಕಾರಣವಾಗುತ್ತದೆ. ತಡವಾಗಿ ಎದ್ದರೆ ಮಲವಿಸರ್ಜನೆ ಆಗುವುದಿಲ್ಲ.

ಇದು. ಮಲಬದ್ಧತೆ ಮತ್ತು ವಾಯು ಉಬ್ಬುವಿಕೆಯಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ತಡವಾಗಿ ಏಳುವುದು ಮಧುಮೇಹ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ.

Comments (0)
Add Comment