ಬೆಳಿಗ್ಗೆ ಬಿಸಿ ನೀರು ಕುಡಿಯುವುದರಿಂದ ಏನು ಉಪಯೋಗ..!

ಬೆಳಿಗ್ಗೆ ಬಿಸಿ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಬಿಸಿ ನೀರು ದೇಹವನ್ನು ನಿರ್ವಿಷಗೊಳಿಸುತ್ತದೆ.

ಊಟಕ್ಕೆ ಮುಂಚೆ ಬೆಚ್ಚಗಿನ ನೀರನ್ನು ಕುಡಿಯುವುದು ಚಯಾಪಚಯವನ್ನು ಸುಧಾರಿಸುತ್ತದೆ.

ಬೆಳಿಗ್ಗೆ ಚೆಚ್ಚಗಿನ ನೀರನ್ನು ಮೊದಲು ಕುಡಿಯುವುದು, ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ.

ಬೆಚ್ಚನೆಯ ನೀರಿನಿಂದ ದೇಹದಲ್ಲಿನ ಅಂಗಾಗಗಳು ಸ್ವಚ್ಛವಾಗುತ್ತದೆ

Comments (0)
Add Comment