ಬೇವಿನ ಎಲೆಯ ಮೂಲಕ ತಲೆ ಹೊಟ್ಟು ನಿವಾರಣೆ..!

  • ಬೇವಿನ ಎಲೆಯ ಹೊಗೆಯಿಂದ ಸೊಳ್ಳೆಗಳನ್ನು ಓಡಿಸಬಹುದು
  • ಧಾನ್ಯಗಳಲ್ಲಿ ಬೇವಿನ ಎಲೆ ಹಾಕಿಟ್ಟರೆ ಗಳ ಕಾಟ ಇರುವುದಿಲ್ಲ.
  • ಬೇವಿನ ಸೊಪ್ಪನ್ನು ಕುದಿಸಿದ ನೀರಿನಿಂದ ತಲೆತೊಳೆದರೆ ಹೊಟ್ಟು ಮತ್ತು ತುರಿಕೆ ನಿವಾರಣೆಯಾಗುತ್ತದೆ.
  • ಬೇವಿನ ತೊಗಟೆಯ ಭಸ್ಮದ ಲೇಪನದಿಂದ ಗಾಯ ಮತ್ತು ಹುಣ್ಣುವಾಸಿಯಾಗುತ್ತದೆ.
  • ಬೇವಿನ ಎಣ್ಣೆ ಹೇನನ್ನು ದೂರ ಮಾಡುತ್ತದೆ.
  • ಬೇವಿನ ಸೊಪ್ಪಿನ ರಸಕ್ಕೆ ಜೇನುತುಪ್ಪ ಹಾಕಿ ಬಾಯಿ ಮುಕ್ಕಳಿಸಿದರೆ ಗಂಟಲು ನೋವು ಕಡಿಮೆಯಾಗುತ್ತದೆ.
Comments (0)
Add Comment