ಭೂಸೇನೆ ಅಗ್ನಿವೀರರ ನೇಮಕ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ – ಇಂದೇ ಕೊನೆ ದಿನ

ಸೇನಾ ಅಗ್ಲಿವೀರ್‌ ಅಡಿ ಜೆನೆರಲ್‌ ಡ್ಯೂಟಿ, ಟೆಕ್ನಿಕಲ್‌ (ಏವಿಯೇಷನ್‌ / ಅಮ್ಯುನಿಷನ್‌ ಎಕ್ಸಾಮಿನರ್‌), ಕ್ಲರ್ಕ್‌, ಸ್ಟೋರ್‌ ಕೀಪರ್‌ ಟೆಕ್ನಿಕಲ್‌, ಟ್ರೇಡ್‌ಮನ್‌ ನ ವಿಭಾಗಗಳ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಮಾರ್ಚ್‌ 22(ಇಂದು) ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನವಾಗಿದ್ದು, ಹುದ್ದೆಗೆ ತಕ್ಕಂತೆ 8ನೇ, 10ನೇ, 12ನೇ ತರಗತಿ & ಪದವಿ ಮುಗಿಸಿರಬೇಕು. ಅಗ್ನಿವೀರರ ಹುದ್ದೆಗೆ ಅರ್ಜಿ ಹಾಕಲು ಕನಿಷ್ಠ 17.5 ವರ್ಷ ಆಗಿರಬೇಕು, ಗರಿಷ್ಠ ವಯೋಮಿತಿ 21 ವರ್ಷ ಮೀರಿರಬಾರದು. ತಿಂಗಳಿಗೆ 30000 to 40000 ರೂ. ವೇತನವಿದ್ದು, ಹೆಚ್ಚಿನ ಮಾಹಿತಿಗೆ indianarmy.nic.in ಭೇಟಿ ನೀಡಿ.

Comments (0)
Add Comment