ಮಕ್ಕಳಿಗೆ ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಕೆಮ್ಮಿಗೆ ಇಲ್ಲಿದೆ ಟಿಪ್ಸ್..!

ಚಿಕ್ಕ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ, ಬೇಗನೆ ಕೆಮ್ಮಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಕೆಮ್ಮು ಕಾಣಿಸಿಕೊಂಡರೆ ಮಕ್ಕಳ ತೂಕ ಇಳಿಕೆಯಾಗುತ್ತದೆ ಕೆಲ ಮನೆ ಮದ್ದಿನಿಂದ ಮಕ್ಕಳಿಗೆ ಕಾಡುವ ಕೆಮ್ಮು ನಿವಾರಿಸಬಹುದು.

ಸ್ವಲ್ಪ ಅರಿಶಿಣಕ್ಕೆ ಬಿಸಿನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ ಇದನ್ನು ಮಗುವಿಗೆ ಎದೆ ಹಣೆ ಪಾದಗಳಿಗೆ ಹಚ್ಚಿ. ಇದನ್ನು ಸ್ವಲ್ಪ ಸಮಯದ ನಂತರ ತೊಳೆಯಿರಿ ಆಗ ಕೆಮ್ಮು ಕಡಿಮೆಯಾಗುತ್ತದೆ.

Comments (0)
Add Comment