ಮಕ್ಕಳಿಗೆ ವಿದ್ಯಾಭ್ಯಾಸದ ಕಡೆ ಆಸಕ್ತಿಯಿಲ್ಲ ಎಂದರೆ ಈ ಉಪಾಯವನ್ನು ಮಾಡಿ ನೋಡಿ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಮಕ್ಕಳ ಭವಿಷ್ಯವನ್ನು ರೂಪಿಸಬೇಕೆಂದು ತಂದೆ-ತಾಯಿಗಳು ಬಹಳಷ್ಟು ಕನಸನ್ನು ಪಟ್ಟಿರುತ್ತಾರೆ, ಆದರೆ ಈಗಿರುವ ಸಂದರ್ಭವನ್ನು ನೋಡಿದರೆ ಬುದ್ಧಿವಂತ ಮಕ್ಕಳು ಕೂಡ ಮಂದಹೀನ ಬುದ್ಧಿಯವರು ಆಗುತ್ತಿದ್ದಾರೆ. ಮಕ್ಕಳಿಗೆ ವಿದ್ಯಾಭ್ಯಾಸದ ಕೊರತೆ ಶುರುವಾಗಿದೆ ಹಾಗೂ ಇದರಿಂದ ಜ್ಞಾಪಕ ಶಕ್ತಿಯೂ ಕಡಿಮೆಯಾಗುತ್ತಿದೆ. ಆದರೆ ಇದರಿಂದ ಮಕ್ಕಳ ಮೇಲೆ ಯಾವುದೇ ಕಾರಣಕ್ಕೂ ತಂದೆ-ತಾಯಂದಿರು ಒತ್ತಡವನ್ನು ಹಾಕಬಾರದು. ಈ ಕಾರಣಗಳಿಗಾಗಿಯೇ ವಿಶೇಷವಾದ ಹಯಗ್ರೀವ ಸ್ವಾಮಿಯ ಮೂಲ ಮಂತ್ರವನ್ನು ಜಪಿಸಬೇಕು.

 

ಒಂದು ವೇಳೆ ಮಕ್ಕಳಿಗೆ ವಿದ್ಯಾಭ್ಯಾಸದ ಕೊರತೆ ಆಗುತ್ತಿದೆ ಅಥವಾ ಎಷ್ಟು ಓದಿದರೂ ಜ್ಞಾಪಕಶಕ್ತಿ ಇಲ್ಲ ಎನ್ನುವವರು ಹಯಗ್ರೀವ ಸ್ವಾಮಿಯ ಮಂತ್ರವನ್ನು ತಂದೆ-ತಾಯಿಯರು ತಮ್ಮ ಮಕ್ಕಳ ಕೈಯಲ್ಲಿ ಹೇಳಿಸಬೇಕು. ಈ ಮಂತ್ರವನ್ನು ಜಪಿಸಿದರೆ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ ಹಾಗೂ ವಿದ್ಯೆಯಲ್ಲಿ ಏಳಿಗೆಯನ್ನು ಸಹ ಕಾಣಬಹುದು.

ಹಯಗ್ರೀವ ಸ್ವಾಮಿಯ ಚಿತ್ರಪಟವನ್ನು ಮಗು ಎಲ್ಲಿ ವಿದ್ಯಾಭ್ಯಾಸ ಮಾಡುತ್ತದೆಯೋ ಅಲ್ಲಿ ಹಾಕಬೇಕು, ನಂತರ ಒಂದು ಲೋಟದಲ್ಲಿ ಹಾಲನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಕಲ್ಲುಸಕ್ಕರೆಯನ್ನು ಹಾಕಬೇಕು. ಕಲ್ಲುಸಕ್ಕರೆ ಹಾಕಿದ ನಂತರ ಈ ಮಂತ್ರವನ್ನು ಜಪಿಸಿ ಪ್ರತಿನಿತ್ಯ ಮುಂಜಾನೆ ಹಾಗೂ ಸಾಯಂಕಾಲ ಈ ಹಾಲನ್ನು ಕುಡಿಸಬೇಕು.

 

ವಿದ್ಯಾನಂದಂ ಮಯಂ ದೇವಂ
ನಿರ್ಮಲಂ ಸ್ಪಟಿಕಕೃತಿಂ ಆಧಾರಂ
ಸರ್ವ ವಿದ್ಯಾನಾಂ ಹಯಗ್ರೀವಂ
ಉಪಸ್ಮಹೆ’

ಈ ಮಂತ್ರವನ್ನು 21 ಬಾರಿ ಜಪಿಸಿ ನಂತರ ಹಾಲನ್ನು ಕುಡಿಯುವುದರಿಂದ ವಿದ್ಯಾಪ್ರಾಪ್ತಿಯು ಆ ಮಗುವಿಗೆ ಆಗುತ್ತದೆ. ಇದರಿಂದ ಮಗುವಿನಲ್ಲಿ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ ಹಾಗೂ ಓದಿನ ಕಡೆ ಆಸಕ್ತಿಯೂ ಬರುತ್ತದೆ

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Comments (0)
Add Comment