ಮಣ್ಣಿನ ಪಾತ್ರೆಯಲ್ಲಿ ಅಡುಗೆ ಆರೋಗ್ಯಕ್ಕೆ ಅಮೃತ..!

ಮಣ್ಣಿನ ಪಾತ್ರೆಗಳಲ್ಲಿ ಅಡುಗೆ  ಮಾಡುದರಿಂದ ಆಹಾರಕ್ಕೆ ಕ್ಯಾಲ್ಸಿಯಂ, ರಂಜಕ, ಕಬ್ಬಿಣ,ಮಗ್ನೇಸಿಯಂ, ಸಲ್ಫರ್ ಮತ್ತಿತರ ಖನಿಜಗಳು ಸೇರಿರುತ್ತವೆ.

ಮಣ್ಣಿನ ಮಡಿಕೆಗಳು ಕ್ಷಾರಿಯವಾಗಿರುತ್ತದೆ, ಆದ್ದರಿಂದ ಅವು ಅಮ್ಮ್ಲಿಯ ಆಹಾರದೊಂದಿಗೆ ಚೆನ್ನಾಗಿ ಮಿಶ್ರಣಗೊಳ್ಳುತ್ತದೆ ಮತ್ತು ಅವುಗಳ PH ಮಟ್ಟಗಳನ್ನು ಸಮತೋಲನದಲ್ಲಿರಿಸುತ್ತದೆ.

Comments (0)
Add Comment