ಮುಟ್ಟಿನ ವೇಳೆ ಮಾಡುವ ಈ ತಪ್ಪಿನಿಂದ ಬಂಜೆತನದ ಬಗ್ಗೆ  ತಜ್ಞರು ಏನು ಹೇಳುತ್ತಾರೆ .?

 

ಬೆಂಗಳೂರು: ಋತುಸ್ರಾವ ಹಾಗೂ ಬಂಜೆತನಕ್ಕೆ ನೇರ ಸಂಬಂಧವಿದೆ ಎಂದು ತಜ್ಞರು ಹೇಳುತ್ತಾರೆ. ಮುಟ್ಟಿನ ಸಮಯದಲ್ಲಿ ನೈರ್ಮಲ್ಯದ ಬಗ್ಗೆ ನಿರ್ಲಕ್ಷ್ಯ ತೋರಿದರೆ, ಅದು ನೇರವಾಗಿ ಗರ್ಭಾಶಯದ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡುತ್ತದೆಯಂತೆ.

ಹಾಗಾಗಿ  ಖಾಸಗಿ ಭಾಗಗಳಲ್ಲಿ ಸೋಂಕು, ದದ್ದು, ಕೆಂಪಾಗುವುದು ಹಾಗೂ ತುರಿಕೆ ಸೇರಿದಂತೆ ಇತರೆ ಸಮಸ್ಯೆಗಳು ಬರದಂತೆ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದ್ದಾರೆ. ಯೋನಿ ಸೋಂಕು ಸಂತಾನೋತ್ಪತ್ತಿ ಅಂಗಗಳ ಮೇಲೆ ದೀರ್ಘಕಾಲೀನ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದ್ದಾರೆ.!

ಮುಟ್ಟಿನ ವೇಳೆ ಮಾಡುವ ಈ ತಪ್ಪಿನಿಂದ ಬಂಜೆತನದ ಬಗ್ಗೆ  ತಜ್ಞರು ಏನು ಹೇಳುತ್ತಾರೆ .?
Comments (0)
Add Comment