ಮೇ ಬಳಿಕ ಟೆಲಿಕಾಂ ಮತ್ತಷ್ಟು  ದುಬಾರಿ.!

 

ದೆಹಲಿ: ಮೇ ನಂತರ ಭಾರತದ ಟೆಲಿಕಾಂ ಕಂಪನಿಗಳು ದರ ಹೆಚ್ಚಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಲೋಕಸಭಾ ಚುನಾವಣೆ ಮುಗಿದ ಬಳಿಕ ಟೆಲಿಕಾಂ ಕಂಪನಿಗಳು ವಿವಿಧ ಸೇವೆ ದರವನ್ನು ಶೇ. 20 ಹೆಚ್ಚಿಸಬಹುದು ಎಂದು ಬ್ಯಾಂಕ್ ಆಫ್ ಅಮೆರಿಕ ಸೆಕ್ಯೂರಿಟೀಸ್‌ ಹೇಳಿದೆ.

ಇದು ನಿಜವೇ ಆದಲ್ಲಿ, ಎರಡು ವರ್ಷದ ಬಳಿಕ ಭಾರತೀಯ ಟೆಲಿಕಾಂ ಕಂಪನಿಗಳಿಂದ ದೊಡ್ಡಮಟ್ಟದಲ್ಲಿ ಹೆಚ್ಚಳ ಆಗುತ್ತದೆ. ಡಿ. 2021 ರಲ್ಲಿ ಗಣನೀಯವಾಗಿ ದರ ಹೆಚ್ಚಿಸಿದ್ದವು. ಅಲ್ಲಿಂದೀಚೆಗೆ ಡಾಟಾ ದರಗಳಲ್ಲಿ ಹೆಚ್ಚಿನ ಏರಿಕೆ ಆಗಿಲ್ಲ.!

ಮೇ ಬಳಿಕ ಟೆಲಿಕಾಂ ಮತ್ತಷ್ಟು  ದುಬಾರಿ.!
Comments (0)
Add Comment