ಮೊಟ್ಟೆ ತಿಂದ್ರೆ ಇಷ್ಟೊಂದು ಅರೋಗ್ಯ ಲಾಭನ..?

ಆರೋಗ್ಯಕರ ಮತ್ತು ಹೆಚ್ಚು ಪೋಷಕಾಂಶಗಳನ್ನು ಹೊಂದಿರುವ ಆಹಾರವಾಗಿದೆ ಇದ ಮೆದುಳಿನ ಬೆಳವಣಿಗೆಗೆ ಮತ್ತು ಕಣ್ಣಿನ ಆರೋಗ್ಯಕ್ಕೆ ಹಲವಾರು ಉತ್ತಮ ಪೋಷಕಾಂಶಗಳನ್ನು ಒಳಗೊಂಡಿದೆ.

1. ಕ್ಯಾನ್ಸರ್ ಸಮಸ್ಯೆ ನಿವಾರಣೆಗೆ ಮೊಟ್ಟೆ ತಿನ್ನಿ

2.ವಿಟಮಿನ್ ಬಿ12 ಹಾಗೂ ಕ್ಯಾಲ್ಸಿಯಂ ಮೊಟ್ಟೆಯಲ್ಲಿ ಇರುವುದರಿಂದ ನೆನಪಿನ ಶಕ್ತಿಯು ಹೆಚ್ಚಿಸುತ್ತದೆ.

3.ಹೊಟ್ಟೆಯಲ್ಲಿ ಕಬ್ಬಿಣದ ಅಂಶ ಇರುವುದರಿಂದ ರಕ್ತದ ಕೊರತೆ ಕಾಡುವುದಿಲ್ಲ.

4.ವಿಟಮಿನ್ ಡಿ ಇರುವುದರಿಂದ ಮೊಟ್ಟೆ ತಿಂದರೆ ನಿಮ್ಮ ಮೂಳೆಗಳು ಬಲಶಾಲಿಯಾಗುತ್ತದೆ.

5.ಇದರಿಂದ ಹಲ್ಲು ಗಟ್ಟಿಯಾಗಿ ವಸಡಿನ ಸಮಸ್ಯೆ ದೂರವಾಗುತ್ತದೆ.

6.ಮೊಟ್ಟೆಯಲ್ಲಿ ವಿಟಮಿನ್ ಎ ಇರುವುದರಿಂದ ಕಣ್ಣಿನ ಸಮಸ್ಯೆ ದೂರವಾಗುತ್ತದೆ.

Comments (0)
Add Comment