ಮೊಡವೆಯ ಸಮಸ್ಯೆಗೆ ಮನೆ ಮದ್ದು..!

1. ಪ್ರತಿದಿನ ಬೆಳಿಗ್ಗೆ ಎದ್ದ ನಂತರ ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಒಂದು ತೊಟ್ಟು ಜೇನುತುಪ್ಪ ಹಾಗೂ ಒಂದು ಹನಿ ನಿಂಬೆರಸ ಸೇರಿಸಿ ಕುಡಿಯಿರಿ

2. ಟೊಮೆಟೊ ರಸವನ್ನು ತೆಗೆದು ದಿನವೂ ಮುಖಕ್ಕೆ ಲೇಪಿಸಿ ಸ್ವಲ್ಪ ಸಮಯದ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ

3. ಪ್ರತಿದಿನ ಮಲಗುವ ಮುನ್ನ ಪುದಿನರಸ ಅಥವಾ ತುಳಸಿ ರಸವನ್ನು ಮುಖಕ್ಕೆ ಲೇಪಿಸಿ. ಬೆಳಗ್ಗೆ ಎದ್ದು ತಣ್ಣೀರಿನಿಂದ ಮುಖ ತೊಳೆಯಿರಿ ಇದರಿಂದ ಮೊಡವೆಗಳು ಮಾಯವಾಗುತ್ತದೆ.

4. ಜೀರಿಗೆಯನ್ನು ಪೇಸ್ಟ್ ಮಾಡಿ ಮೊಡವೆಗಳಿಗೆ ಲೇಪಿಸಿದರೆ ಅಡವಿಗಳು ಕ್ರಮೇಣವಾಗಿ ಕಡಿಮೆಯಾಗುತ್ತದೆ.

5. ಅರಶಿನ ಪುಡಿ ನಿಂಬೆರಸ ಮತ್ತು ಜೇನು ಬೆರೆಸಿ ಮುಖಕ್ಕೆ ಹಚ್ಚಿ 10 ನಿಮಿಷ ಬಿಟ್ಟು ಮುಖ ತೊಳೆಯಿರಿ ಇದನ್ನು ವಾರಕ್ಕೆ ಎರಡು ಬಾರಿ ಮಾಡಿದರೆ ಮೊಡವೆ ಮಾಯವಾಗುತ್ತದೆ.

ಮೊಡವೆ ಮೂಡದಿರಲು ಪಾಲಿಸಬೇಕಾದ ಆಹಾರಗಳು
1. ಹಣ್ಣು
2.ತರಕಾರಿ
3.ಮೀನು
4. ಡಿಟಾಕ್ಸ್ ನೀರು

Comments (0)
Add Comment