ಯಶ್ ಜತೆ ನಟಿಸಲು ಸೈ ಎಂದ ಕರೀನಾ ಕಪೂರ್.!

 

ಮುಂಬೈ : ನಟಿ ಕರೀನಾ ಕಪೂರ್ ಕಾಫಿ ವಿತ್ ಕರಣ್’ ಶೋದಲ್ಲಿ ಭಾಗಿಯಾಗಿದ್ರು ಆಗ ಪ್ರಶ್ನೆ ಒಂದಕ್ಕೆ ಉತ್ತರಿಸಿದ ಅವರು ನನಗೆ  ನಟ ಯಶ್ ಜತೆ ನಟಿಸಲು ಇಷ್ಟ ಎಂದಿದ್ದಾರೆ.

ಬ್ಯಾಪಿಡ್ ಫೈರ್ ರೌಂಡ್ ಸಮಯದಲ್ಲಿ ನಿರೂಪಕ ಕರಣ್ ಜೋಹರ್ ಈ ಬಗ್ಗೆ ಪ್ರಶ್ನಿಸಿ ಯಶ್ ಸೇರಿ ಪ್ರಭಾಸ್, ರಾಮ್‌ಚರಣ್, ಅಲ್ಲು ಅರ್ಜುನ್, ವಿಜಯ್ ದೇವರಕೊಂಡ ಅವರ ಹೆಸರುಗಳನ್ನೂ ಉಲ್ಲೇಖಿಸಿದ್ದರು. ಈ ವೇಳೆ, ಎಲ್ಲರೂ ಸೂಪರ್. ಆದರೆ ನಾನು ‘KGF’ ಹುಡುಗಿ. ನನಗೆ ‘KGF’ ಸಿನಿಮಾ ಅಂದ್ರೆ ಬಹಳ ಇಷ್ಟ. ಹಾಗಾಗಿ ಯಶ್ ಜತೆ ನಟಿಸೋಕೆ ಇಷ್ಟ  ಎಂದಿದ್ದಾರೆ.

ಯಶ್ ಜತೆ ನಟಿಸಲು ಸೈ ಎಂದ ಕರೀನಾ ಕಪೂರ್.!
Comments (0)
Add Comment