ಲೋ ಬಿಪಿ ಆದ್ರೆ ತಕ್ಷಣ ಈ ಮನೆಮದ್ದು ಟ್ರೈ ಮಾಡಿ

ರಕ್ತದೊತ್ತಡ ಇದ್ದಕ್ಕಿದ್ದಂತೆ ಕಡಿಮೆಯಾದರೆ, ಅದನ್ನು ನಿಯಂತ್ರಿಸಲು ನೀವು ಕಲ್ಲು ಉಪ್ಪನ್ನು ಬಳಸಬಹುದು.
ಇದರಲ್ಲಿ ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಮ್‌ ಇರುವುದರಿಂದ ಇದು ರಕ್ತದೊತ್ತಡ ನಿಯಂತ್ರಣದಲ್ಲಿಡು ಸಹಾಯ ಮಾಡುತ್ತದೆ.

ಹಠಾತ್‌ ರಕ್ತದೊತ್ತಡ ಕಡಿಮೆಯಾದರೆ ಅರ್ಧ ಚಮಚ ಕಲ್ಲುಪ್ಪನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಪರಿಸ್ಥಿತಿಯನ್ನು ನಿಯಂತ್ರಿಸಬಹುದು.

ಕಡಿಮೆ ರಕ್ತದೊತ್ತಡ ಸಮಸ್ಯೆಯನ್ನು ತೊಡೆದುಹಾಕಲು ಕರಿಮೆಣಸು ಸಹ ಪ್ರಯೋಜನಕಾರಿ.

Comments (0)
Add Comment