ವಿದೇಶದಲ್ಲಿ ಕೆಲಸ… 60 ಮಂದಿಗೆ ಟೋಪಿ…!

 

ಮಂಗಳೂರು: ಮಂಗಳೂರಿನ ಕಂಕನಾಡಿಯಲ್ಲಿ ಸಂಸ್ಥೆ ಹೊಂದಿರುವ ವೀಸಾ ಏಜೆಂಟರೊಬ್ಬರು ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಮುಂಗಡ ಹಣ ಪಡೆದು ವೀಸಾ ಕೊಡಿಸದೆ, ಹಣವನ್ನೂ ವಾಪಸ್ ನೀಡದೆ ವಂಚನೆ ಮಾಡಿರುವುದಾಗಿ ಸಂತ್ರಸ್ತ ಜೈಸನ್ ಡಿಸೋಜ ಆರೋಪಿಸಿದ್ದಾರೆ.

ಮೂರು ವರ್ಷದ ಹಿಂದೆ ಪತ್ನಿ ಹಾಗೂ ತನಗೆ ಯೂರೋಪ್ ನಲ್ಲಿ ಉದ್ಯೋಗದ ಭರವಸೆ ನೀಡಿ

8.5 ಲಕ್ಷ ರೂ. ಪಡೆದು, ಕೆಲಸವೂ ಇಲ್ಲ, ಇತ್ತ ಹಣವೂ ಮರಳಿಸಿಲ್ಲ ಎಂದು ದೂರಿದ್ದಾರೆ. ಹೀಗೆ 60 ಮಂದಿಗೆ ಮೋಸ ಮಾಡಿದ್ದಾಗಿ ದೂರು ದಾಖಲಾಗಿದೆ.

ವಿದೇಶದಲ್ಲಿ ಕೆಲಸ... 60 ಮಂದಿಗೆ ಟೋಪಿ…!
Comments (0)
Add Comment