ಸೌಂದರ್ಯ ಬಯೋಪಿಕ್‌ನಲ್ಲಿ ರಶ್ಮಿಕಾಗೆ ಮಂದಣ್ಣ ನಟಿಸೋ ಆಸೆ.!

 

ಬೆಂಗಳೂರು: ದಿಗ್ಗಜರ ಜೀವನಾಧರಿತ ಚಿತ್ರಗಳು ತೆರೆ ಆಗಾಗ ಕಾಣುತ್ತಿರುತ್ತವೆ. ಈ ಹಿಂದೆ ನಟಿ ಸೌಂದರ್ಯ ಅವರ ಬಯೋಪಿಕ್ ಸಹ ಬರಲಿದೆ ಎಂದು ಸುದ್ದಿ ಹಬ್ಬಿತ್ತು.

ರಶ್ಮಿಕಾ ಮಂದಣ್ಣ ಅವರು ಸಂದರ್ಶನವೊಂದರಲ್ಲಿ, ಸೌಂದರ್ಯ ಜೀವನಾಧಾರಿತ ಚಿತ್ರ ಮಾಡಿದರೆ ತಮಗೆ ನಟಿಸುವ ಆಸೆ ಇದೆ ಎಂದು ಹೇಳಿಕೊಂಡಿದ್ದಾರೆ.

ರಶ್ಮಿಕಾಗೆ ಅವರ ತಂದೆ ‘ನೀನು ಸೌಂದರ್ಯ ರೀತಿ ಕಾಣುತ್ತೀಯಾ’ ಎಂದು ಇಂಡಸ್ಟ್ರಿಗೆ ಬರುವ ಮುನ್ನ ಹೇಳುತ್ತಿದ್ದರಂತೆ. ಅದಕ್ಕಾಗಿ ಅವರ ಬಯೋಪಿಕ್‌ನಲ್ಲಿ ನಟಿಸುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.

ಸೌಂದರ್ಯ ಬಯೋಪಿಕ್‌ನಲ್ಲಿ ರಶ್ಮಿಕಾಗೆ ಮಂದಣ್ಣ ನಟಿಸೋ ಆಸೆ.!
Comments (0)
Add Comment