ಹಿರಿಯ ನಟ ಪಾರ್ಥ ಸಾರಥಿ ದೇಬ್ ಇನ್ನಿಲ್ಲ.!

 

ಕೋಲ್ಕತ್ತ; ಹಿರಿಯ ಬಂಗಾಳಿ ನಟ, ನಿರ್ಮಾಪಕ ಪಾರ್ಥ ಸಾರಥಿ ದೇಬ್ (68) ಅವರು ನಿಧನರಾಗಿದ್ದಾರೆ.

ಅವರು ಉಸಿರಾಟದ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಪಾರ್ಥ ಸಾರಥಿ ದೇಬ್ ಅವರು ನಾಟಕಗಳ ಮೂಲಕ ನಟನಾ ರಂಗವನ್ನು ಪ್ರವೇಶಿಸಿದರು.

ಅವರು ಬಂಗಾಳಿ ಸೇರಿದಂತೆ ಇತರೆ ಭಾಷೆಗಳಲ್ಲಿ ಸುಮಾರು 100 ಚಿತ್ರ, ಧಾರಾವಾಹಿಗಳು ಹಾಗೂ ವೆಬ್ ಸರಣಿಗಳಲ್ಲಿ ನಟಿಸಿದ್ದಾರೆ.

Comments (0)
Add Comment