ಹುಳಿಯಾದ ಮೊಸರನ್ನು ಬಿಸಾಕುತ್ತೀರ.? ಹಾಗಾದ್ರೆ ತಡಿಯಿರಿ.!

 

 ಮೊಸರನ್ನ ನಿಗದಿತ ಅವಧಿಗಿಂತ ಹೆಚ್ಚು ಸಮಯ ಇಟ್ಟರೆ ಅದು ಹೆಚ್ಚು ಹುಳಿಯಾಗಿಬಿಡುತ್ತೆ. ಆ ಮೊಸರು ಸೇವಿಸೋಕು ಯೋಗ್ಯವಿರದ ಕಾರಣ ಬಹುತೇಕ ಮಂದಿ ಇದನ್ನ ಎಸೆದು ಬಿಡ್ತಾರೆ. ನೀವು ಕೂಡ ಇದೇ ಅಭ್ಯಾಸವನ್ನ ಹೊಂದಿರುವವರಾಗಿದ್ದರೆ ಈ ಸ್ಟೋರಿ ನಿಮಗೆ.

ನೀವು ಅವಧಿ ಮೀರಿದ ಮೊಸರನ್ನ ಎಸೆಯುವ ಬದಲು ಫೇಸ್ಪ್ಯಾಕ್ ರೀತಿಯಲ್ಲಿ ಬಳಕೆ ಮಾಡಿದಲ್ಲಿ ನಿಮ್ಮ ಮುಖದ ಸೌಂದರ್ಯ ದುಪ್ಪಟ್ಟಾಗಲಿದೆ.

ಮೊಸರಿಗೆ 1 ಚಮಚ ಅರಿಶಿಣ, 1 ಚಮಚ ಜೇನುತುಪ್ಪವನ್ನ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನ ಒಂದು ಮೇಕಪ್ ಬ್ರಶ್ನ ಸಹಾಯದಿಂದ ಮುಖಕ್ಕೆ ಸರಿಯಾಗಿ ಲೇಪಿಸಿಕೊಳ್ಳಿ. ಅದು ಸರಿಯಾಗಿ ಒಣಗುವವರೆಗೂ ಹಾಗೆಯೇ ಇಟ್ಟುಕೊಳ್ಳಿ. ಬಳಿಕ ತಣ್ಣನೆಯ ನೀರಿನಿಂದ ಮುಖವನ್ನ ತೊಳೆದು ಕೊಳ್ಳಿ. ಇದರಿಂದ ನಿಮ್ಮ ಮುಖದಲ್ಲಿ ಆಗುವ ವ್ಯತ್ಯಾಸವನ್ನ ನೀವೇ ಗಮನಿಸುತ್ತೀರ.!

 

.

 

ಹುಳಿಯಾದ ಮೊಸರನ್ನು ಬಿಸಾಕುತ್ತೀರ.? ಹಾಗಾದ್ರೆ ತಡಿಯಿರಿ.!
Comments (0)
Add Comment