ಹೆಣ್ಣುಮಕ್ಕಳು ರಕ್ತಹೀನತೆ ಹಾಗೂ ಮುಟ್ಟಿನ ಸಮಸ್ಯೆಯಿಂದ ಬಳಲುತ್ತಿದ್ದರೆ. ಈ ಪದಾರ್ಥಗಳನ್ನು ತಿನ್ನಿ.!

 

ಅನೇಕ ಹೆಣ್ಣುಮಕ್ಕಳು ರಕ್ತಹೀನತೆಯಿಂದಾಗಿ ಮುಟ್ಟಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರಲ್ಲಿ ಆಗುವ ಬದಲಾವಣೆಗಳಿದಾಂಗಿ ದೇಹಕ್ಕೆ ಬೇಕಾಗುವಷ್ಟು ಕಬ್ಬಿಣಾಂಶ ಸಿಗುವುದಿಲ್ಲ. ಹಾಗಾಗಿ

ಹೆಣ್ಣು ಮಕ್ಕಳಲ್ಲಿ ಕಬ್ಬಿಣದ ಕೊರತೆ ನೀಗಿಸಲು ಮಿಲೆಟ್ ಲಡ್ಡುಗಳು, ಹಲ್ವಾ ತಿನ್ನಬೇಕು. ರಾಗಿ, ಎಳ್ಳುಂಡೆ ಮತ್ತು ಚಿಕ್ಕಿಗಳನ್ನು ಕೊಡಬೇಕು. ರಕ್ತ ಹೀನತೆಯನ್ನು ಹೋಗಲಾಡಿಸುವಲ್ಲಿ ಈ ಸಿರಿ ಧಾನ್ಯಗಳು ನಿರ್ಣಾಯಕ ಪಾತ್ರವಹಿಸುತ್ತವೆ. ಆಹಾರದಲ್ಲಿ ರಾಗಿ, ಸಜ್ಜೆ, ಬೇಳೆ, ಸಾಮೆ.. ಇರುವಂತೆ ನೋಡಿಕೊಳ್ಳುವುದರಿಂದ ರಕ್ತಹೀನತೆ ಹಾಗೂ ಮುಟ್ಟಿನ ಸಮಸ್ಯೆಯಿಂದ ಸ್ವಲ್ಪ ಪಾರಾಗಬಹುದು.!

ಹೆಣ್ಣುಮಕ್ಕಳು ರಕ್ತಹೀನತೆ ಹಾಗೂ ಮುಟ್ಟಿನ ಸಮಸ್ಯೆಯಿಂದ ಬಳಲುತ್ತಿದ್ದರೆ. ಈ ಪದಾರ್ಥಗಳನ್ನು ತಿನ್ನಿ.!
Comments (0)
Add Comment