1,500 ಗ್ರಾಮಲೆಕ್ಕಾಧಿಕಾರಿ ಹುದ್ದೆಗಳು ಶೀಘ್ರದಲ್ಲಿ ಭರ್ತಿ.!

 

ರಾಯಚೂರು: ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಸಚಿವ ಕೃಷ್ಣ ಭೈರೇಗೌಡ ಸಿಹಿಸುದ್ದಿ ನೀಡಿದ್ದಾರೆ. ರಾಯಚೂರಿನಲ್ಲಿ ಮಾತನಾಡಿ, ಒಟ್ಟಾರೆ 1,500 ಗ್ರಾಮಲೆಕ್ಕಾಧಿಕಾರಿ ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿ ಮಾಡುತ್ತೇವೆ.

ಇವುಗಳಿಗೆ ಕ್ಯಾಬಿನೆಟ್ ನಿಂದ ಒಪ್ಪಿಗೆ ಬರಬೇಕಿದೆ. ಅದರಲ್ಲಿ 357 ಸರ್ವೆಯರ್, 590 ಫೋಸ್ಟ್ ಭರ್ತಿಗೆ ತಿಂಗಳಲ್ಲಿ ಅನುಮತಿ ಸಿಗುವುದೆಂದು ತಿಳಿಸಿದ್ದಾರೆ. ಇನ್ನುಳಿದಂತೆ 750 ಜನ ಲೈಸನ್ಸ್ ಸರ್ವಯರ್ಸ್‌ಗೆ ತರಬೇತಿ ಕೊಟ್ಟಿದ್ದು, ಅವರೂ ಸಹ ಕೆಲಸ ಆರಂಭಿಸುತ್ತಾರೆಂದು ಹೇಳಿದ್ದಾರೆ.

Comments (0)
Add Comment