ಗೃಹಲಕ್ಷ್ಮಿ ₹2,000: 7ನೇ ಕಂತಿನ ಹಣ ಜಮೆ

ಗೃಹಲಕ್ಷ್ಮಿ  ಯೋಜನೆಯ 7ನೇ ಕಂತಿನ ಹಣ ಈಗಾಗಲೇ ಮಹಿಳೆಯರ ಖಾತೆಗೆ ಜಮಾ ಮಾಡಲಾಗಿದೆ.

ಒಂದು ವೇಳೆ ನಿಮಗೆ ಈ ಯೋಜನೆಯ ಹಣ ದೊರೆಯದೆ ಇದ್ದರೆ ಮೊದಲು ನೀವು ಇಕೆವೈಸಿ ಮಾಡಿಸಿ.

ನಂತರ ಸೂಕ್ತ ದಾಖಲೆಗಳನ್ನು ನಿಮ್ಮ ಬ್ಯಾಂಕ್‌ ಗೆ ನೀಡಿ. ಈಗಾಗಲೇ ಈ ಯೋಜನೆಯಡಿ ಮಹಿಳೆಯರು ಪ್ರತಿ ತಿಂಗಳು 2000 ರೂಪಾಯಿಯನ್ನು ಪಡೆದುಕೊಳ್ಳುತ್ತಿದ್ದಾರೆ.

Comments (0)
Add Comment