BPL ಕಾರ್ಡ್‌ ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೇ?

ರಾಜ್ಯ ಸರ್ಕಾರ ಘೋಷಣೆ ಮಾಡಿರುವಂತಹ ಬಹುತೇಕ ಎಲ್ಲಾ ಯೋಜನೆಗಳಿಗೂ ಕೂಡ ರೇಷನ್‌ ಕಾರ್ಡ್‌ ಅಗತ್ಯವಿದೆ.

ಏಪ್ರಿಲ್‌ 1ರಿಂದ ಅರ್ಹ ಆಗಿರುವಂತಹ ಜನರಿಗೆ ಬಿಪಿಎಲ್‌ ರೇಷನ್‌ ಕಾರ್ಡ್‌ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ನೀಡಲಾಗಿದೆ ಎಂಬ ಸುದ್ದಿ ವರದಿಯಾಗಿದೆ.

https://ahara.kar.nic.in ಈ ಅಧಿಕೃತ ವೆಬ್‌ ಸೈಟ್‌ ಭೇಟಿ ನೀಡಿ BPL ಕಾರ್ಡ್‌ ಗೆ ಅರ್ಜಿ ಸಲ್ಲಿಸಬೇಕು.

ಇದಕ್ಕೆ, ಆಧಾರ್‌ ಕಾರ್ಡ್‌, ಪಾಸ್ಪೋರ್ಟ್‌ ಸೈಜ್ನ ಫೋಟೋ, ಸ್ವಯಂ ಘೋಷಿತ ಪ್ರಮಾಣ ಪತ್ರ, ಆಧಾರ್‌ ನಲ್ಲಿರುವ ಮೊಬೈಲ್‌ ನಂಬರ್‌. ಮನೆ ಸದಸ್ಯರ ಮಾಹಿತಿ.

Comments (0)
Add Comment