CT ಸ್ಕ್ಯಾನ್‌ನಿಂದ ಬ್ಲಡ್ ಕ್ಯಾನ್ಸ‌ರ್ ಬರುತ್ತಾ.? ಇಲ್ಲಿದೆ ಮಾಹಿತಿ.!

 

ದೆಹಲಿ: ಕಂಪ್ಯೂಟೆಡ್‌ ಟೊಮೊಗ್ರಫಿ (CT) ಸ್ಕ್ಯಾನ್‌ಗಳು ಮಕ್ಕಳು ಮತ್ತು ವಯಸ್ಕರಲ್ಲಿ ರಕ್ತದ ಕ್ಯಾನ್ಸ‌ರ್ ಅಪಾಯವನ್ನು ಹೆಚ್ಚಿಸಬಹುದು ಎಂದು ನೇಚರ್ ಮೆಡಿಸಿನ್‌ ಜರ್ನಲ್‌ನಲ್ಲಿ ಪ್ರಕಟವಾದ ಲೇಖನದಲ್ಲಿ ಬಹಿರಂಗವಾಗಿದೆ.

ಸ್ಪೇನ್‌ನ ಪೊಂಪೈ ಫ್ಯಾಬ್ರಾ ವಿಶ್ವವಿದ್ಯಾಲಯದ ಸಂಶೋಧಕರ ತಂಡವು ಸುಮಾರು 10 ಲಕ್ಷ ಮಂದಿ ರೋಗಿಗಳನ್ನು ಅಧ್ಯಯನ ಮಾಡಿದೆ. ಎಕ್ಸ್-ರೇ ಮತ್ತು ಸಿಟಿ ಸ್ಕ್ಯಾನ್‌ಗಳಿಂದ ವಿಕಿರಣದ ಪ್ರಮಾಣದಿಂದ ರಕ್ತದ ಕ್ಯಾನ್ಸರ್ ಅಪಾಯವು ಹೆಚ್ಚಿದೆ ಎಂದು ಅದು ಹೇಳಿದೆ.

CT ಸ್ಕ್ಯಾನ್‌ನಿಂದ ಬ್ಲಡ್ ಕ್ಯಾನ್ಸ‌ರ್ ಬರುತ್ತಾ.? ಇಲ್ಲಿದೆ ಮಾಹಿತಿ.!
Comments (0)
Add Comment