CTET ನೋಂದಣಿಗೆ ಇಂದು ಕೊನೆಯ ದಿನ

ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ (CTET -2024) ನೋಂದಣಿ ಗಡುವು ಇಂದು ಕೊನೆಗೊಳ್ಳಲಿದೆ.
ಈ ಮೊದಲು ಇದೇ ತಿಂಗಳ 2ಕ್ಕೆ ಗಡುವು ಮುಕ್ತಾಯವಾಗಬೇಕಿದ್ದರೂ ಅದನ್ನು ಏಪ್ರಿಲ್‌ 5ರವರೆಗೆ ವಿಸ್ತರಿಸಲಾಗಿತ್ತು.

ಜುಲೈ 7 ರಂದು ಎರಡು ಹಂತದಲ್ಲಿ ಪರೀಕ್ಷೆ ನಡೆಯಲಿದೆ. ಮೊದಲ ಹಂತ ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಎರಡನೇ ಹಂತ ಮಧ್ಯಾಹ್ನ 2 ಠಿಂದ ಸಂಜೆ 4:30 ರವರೆಗೆ ಇರುತ್ತದೆ.

Comments (0)
Add Comment