INDIA ಸರ್ಕಾರ ಬಂದರೆ EVM ನಿಷೇಧ: ಫಾರೂಕ್ ಅಬ್ದುಲ್ಲಾ.!

 

 

ಮುಂಬೈ: ಇವಿಎಂ ಮತ ಕಳ್ಳತನಕ್ಕೆ ಮಾರ್ಗವಾಗಿದ್ದು, ಅವುಗಳಿಂದ ನಿಮ್ಮ ಮತಗಳನ್ನು ರಕ್ಷಿಸಬೇಕಿದೆ ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

ಮುಂಬೈನ ಭಾರತ್ ಜೋಡೋ ಅಂತಿಮ ಕಾರ್ಯಕ್ರಮದಲ್ಲಿ ಮಾತನಾಡಿ, ಮತ ಹಾಕಿದಾಗ ಪ್ರಿಂಟ್ ಬರುವ ಪೇಪರ್ ನೋಡಿ ನಿಮ್ಮ ಮತ ಹಾಕಿದವರಿಗೆ ಬಿದ್ದಿದೆಯೇ, ಇಲ್ಲವೇ ಎಂದು ಪರಿಶೀಲಿಸಿಕೊಳ್ಳಿ. INDIA ಸರ್ಕಾರ ರಚನೆಯಾದರೆ ಇವಿಎಂ ಬಳಕೆ ನಿಷೇಧಿಸುತ್ತೇವೆ. ಅಲ್ಲದೆ ಚುನಾವಣಾ ಆಯೋಗವನ್ನು ಸ್ವತಂತ್ರಗೊಳಿಸುತ್ತೇವೆ ಎಂದಿದ್ದಾರೆ.

INDIA ಸರ್ಕಾರ ಬಂದರೆ EVM ನಿಷೇಧ: ಫಾರೂಕ್ ಅಬ್ದುಲ್ಲಾ.!
Comments (0)
Add Comment