NSL ವಿವಿಧ ಹುದ್ದೆಗಳಿಗೆ ಅರ್ಜಿ ಹಾಕಲು ಅವಕಾಶ

ನ್ಯಾಷನಲ್ ಸೀಡ್ಸ್ ಕಾರ್ಪೊರೇಷನ್ ಲಿಮಿಟೆಡ್ (National Seeds Corporation Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 89 ಜೂನಿಯರ್ ಆಫೀಸರ್, ಮ್ಯಾನೇಜ್​ಮೆಂಟ್ ಟ್ರೈನಿ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಅಕ್ಟೋಬರ್ 10, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್​​ಲೈನ್ (Online) ಮೂಲಕ ಅಪ್ಲೈ ಮಾಡಬಹುದು.

ಹುದ್ದೆ

ಜೂನಿಯರ್ ಆಫೀಸರ್ -6
ಮ್ಯಾನೇಜ್​ಮೆಂಟ್ ಟ್ರೈನಿ – 17
ಟ್ರೈನಿ- 66

ವಿದ್ಯಾಹ೯ತೆ

ಜೂನಿಯರ್ ಆಫೀಸರ್ – LLB, ಪದವಿ
ಮ್ಯಾನೇಜ್​ಮೆಂಟ್ ಟ್ರೈನಿ – ಬಿ.ಎಸ್ಸಿ, ಬಿಇ/ಬಿ.ಟೆಕ್, ಎಂ.ಎಸ್ಸಿ, ಎಂಬಿಎ
ಟ್ರೈನಿ- 12ನೇ ತರಗತಿ, ಡಿಪ್ಲೊಮಾ, ಬಿ.ಎಸ್ಸಿ

ವಯೋಮಿತಿ

ಜೂನಿಯರ್ ಆಫೀಸರ್ – 30 ವರ್ಷ
ಮ್ಯಾನೇಜ್​ಮೆಂಟ್ ಟ್ರೈನಿ – 27 ವರ್ಷ
ಟ್ರೈನಿ- 27 ವರ್ಷ

ವಯೋಮಿತಿ ಸಡಿಲಿಕೆ

ಒಬಿಸಿ(NCL) ಅಭ್ಯರ್ಥಿಗಳು- 3 ವರ್ಷ
SC/ST ಅಭ್ಯರ್ಥಿಗಳು- 5 ವರ್ಷ
PwD ಅಭ್ಯರ್ಥಿಗಳು- 10 ವರ್ಷ

ವೇತನ

ಜೂನಿಯರ್ ಆಫೀಸರ್ – ಮಾಸಿಕ ₹ 37,224
ಮ್ಯಾನೇಜ್​ಮೆಂಟ್ ಟ್ರೈನಿ – ಮಾಸಿಕ ₹ 58,680
ಟ್ರೈನಿ- ಮಾಸಿಕ ₹ 23,664

ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.

 

ಆಯ್ಕೆಯ ವಿಧಾನ

ಕಂಪ್ಯೂಟರ್ ಆಧಾರಿತ ಪರೀಕ್ಷೆ
ದಾಖಲಾತಿ ಪರಿಶೀಲನೆ
ಲಿಖಿತ ಪರೀಕ್ಷೆ
ಸ್ಕಿಲ್/ ಪ್ರಾವೀಣ್ಯತೆ ಟೆಸ್ಟ್​
ಸಂದರ್ಶನ

 

https://apply.registernow.in/NationalSeedsCorp/Registration/

ಉದ್ಯೋಗದ ಸ್ಥಳ:
ಭಾರತದಲ್ಲಿ ಎಲ್ಲಿ ಬೇಕಾದರೂ

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 28/08/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಅಕ್ಟೋಬರ್ 10, 2023

Comments (0)
Add Comment