UPSC ನೇಮಕಾತಿ: 2253 ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೇಂದ್ರ ಲೋಕಸೇವಾ ಆಯೋಗವು ಬಿಡುಗಡೆ ಮಾಡಿರುವ 2,253 ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮಾರ್ಚ್‌ 27 ಕೊನೆಯ ದಿನವಾಗಿದೆ.

1930 ನರ್ಸಿಂಗ್‌ ಆಫೀಸರ್‌ & 323 ಪರ್ಸನಲ್‌ ಅಸಿಸ್ಟೆಂಟ್‌ ಹುದ್ದೆಗಳಿವೆ. ಬಿಎಸ್ಸಿ ನರ್ಸಿಂಗ್‌, ಡಿಪ್ಲೊಮಾ, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಯ ವಯಸ್ಸು 21 ರಿಂದ 32 ವರ್ಷಗಳ ನಡುವೆ ಇರಬೇಕು( ವಯಸ್ಸಿನ ಮಿತಿ ಇದೆ) ವೇತನ, ಪರೀಕ್ಷೆಯ ನಮೂನೆ, ಇತರ ವಿವರಗಳಿಗಾಗಿ https://upsconline.nic.in/upsc/OTRP/index.php ವೆಬ್‌ಸೈಟ್‌ ಪರಿಶೀಲಿಸಿ.

Comments (0)
Add Comment