ಏಷ್ಯಾ ಖಂಡದಲ್ಲೇ ಅತೀ ಹೆಚ್ಚು ಪವನ ವಿದ್ಯುತ್ ಇರುವ ಜಿಲ್ಲೆ ಯಾವುದು.!

 

ಬೆಂಗಳೂರು: ಏಷ್ಯಾ ಖಂಡದಲ್ಲೇ ರಾಜ್ಯದ ಜಿಲ್ಲೆಯೊಂದು ವಿಶಿಷ್ಟ ಹೆಸರಿನಿಂದ ಪಾತ್ರವಾಗಿದೆ. ಖಂಡದಲ್ಲಿಯೇ ಅತೀ ಹೆಚ್ಚು ಗಾಳಿ ಬೀಸುವ ಪ್ರದೇಶವಾಗಿ ಗದಗ ಜಿಲ್ಲೆ ಖ್ಯಾತಿ ಪಡೆದಿದೆ.

ಅದರಲ್ಲಿ ಇದೀಗ ರಾಜ್ಯದಲ್ಲಿಯೇ ಅತೀ ಹೆಚ್ಚಿನ ಪವನ್ ವಿದ್ಯುತ್ ಉತ್ಪಾದನೆಯಲ್ಲಿ ನಂಬರ್ 1 ಸ್ಥಾನವೂ ಸಹ ಪಡೆದಿದೆ. ಈ ಜಿಲ್ಲೆಯಲ್ಲಿ 687ಕ್ಕೂ ಹೆಚ್ಚಿನ ಪವನ ಯಂತ್ರಗಳನ್ನು ಅಳವಡಿಕೆ ಮಾಡಲಾಗಿದೆ.

ಹೆಚ್ಚು ಗುಡ್ಡಗಾಡು ಪ್ರದೇಶ ಹೊಂದಿರುವುದರಿಂದ 50ರಿಂದ 60ಮಿಲಿಯನ್ ಯೂನಿಟ್ ಪವನ ವಿದ್ಯುತ್ ಉತ್ಪಾದನೆ ಮಾಡುತ್ತಿದೆ.

Which district has the most wind power in Asia?
Comments (0)
Add Comment