Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಅಪ್ರಾಪ್ತ ಬಾಲಕರ ಗುದದ್ವಾರಕ್ಕೆ ಮೆಣಸಿನ ಕಾಯಿ ಹಾಕಿ ಚಿತ್ರಹಿಂಸೆ – 6 ಮಂದಿ ಆರೆಸ್ಟ್‌

ಲಕ್ನೋ: ಇಬ್ಬರು ಅಪ್ರಾಪ್ತ ಬಾಲಕರು ಕಳ್ಳತನ ಮಾಡಿದ್ದಾರೆಂದು ಆರೋಪಿಸಿ ಸೆರೆಹಿಡಿದು ಚಿತ್ರಹಿಂಸೆ ನೀಡಿದ  ಅಮಾನವೀಯ ಕೃತ್ಯ ಉತ್ತರ ಪ್ರದೇಶದ ಸಿದ್ಧಾರ್ಥನಗರದಲ್ಲಿ…
Read More...

ಗಂಡು ಮಗುವಿಗೆ ಜನ್ಮ ನೀಡಿದ ಇಲಿಯಾನಾ ಡಿಕ್ರೂಜ್​: ಹುಟ್ಟಿದ ತಕ್ಷಣ ನಾಮಕರಣ…

ಬಾಲಿವುಡ್​ ನಟಿ ಇಲಿಯಾನಾ ಡಿಕ್ರೂಜ್​ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆಗಸ್ಟ್​ 1 ರಂದು ಮಗು ಜನಿಸಿದ್ದು, ಈ ಸಂತಸದ ವಿಚಾರವನ್ನು ನಟಿ ಸೋಷಿಯಲ್​ ಮೀಡಿಯಾದಲ್ಲಿ…
Read More...

ಪತಿ ಲಂಚ ಪಡೆದಿದಕ್ಕೆ ಜೈಪುರ ಮೇಯರ್ ಮುನೇಶ್ ಗುರ್ಜರ್ ವಜಾ

ರಾಜಸ್ಥಾನ: ಲಂಚ ಪಡೆಯುತ್ತಿದ್ದ ಪತಿ ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ ಜೈಪುರ ಮೇಯರ್ ಮುನೇಶ್ ಗುರ್ಜರ್ ಅವರನ್ನು ರಾಜಸ್ಥಾನ ಸರ್ಕಾರ ವಜಾಗೊಳಿಸಿದೆ. ಜೈಪುರ ಮುನ್ಸಿಪಲ್…
Read More...

ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ ಕಂಪ್ಯೂಟರ್‌ ಅಮದು ನಿರ್ಬಂಧ- 3 ತಿಂಗಳು ಮುಂದೂಡಿದ ಕೇಂದ್ರ

ನವದೆಹಲಿ: ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ ಮತ್ತು ಇತರೆ ಕಂಪ್ಯೂಟರ್‌ಗಳ ಆಮದು ಮೇಲಿನ ನಿರ್ಬಂಧದ ಆದೇಶದ ಅನುಷ್ಠಾನವನ್ನು ಕೇಂದ್ರ ಸರ್ಕಾರ ಅಕ್ಟೋಬರ್‌ 31ರವರೆಗೆ…
Read More...

ಕರ್ನಾಟಕದ ಸೇರಿ ದೇಶದ 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಪ್ರಧಾನಿ ಶಂಕು ಸ್ಥಾಪನೆ

ನವದೆಹಲಿ: ಅಮೃತ್ ಭಾರತ್ ಸ್ಟೇಷನ್​ ಯೋಜನೆಯಡಿ, ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಇಂದು ಶಂಕುಸ್ಥಾಪನೆ…
Read More...

ಚಾಲಕನ ಅವಾಂತರದಿಂದ ನದಿಗೆ ಉರುಳಿದ ಬಸ್

ನೈನಿತಾಲ್‌: ಚಾಲಕನ ಅವಾಂತರಕ್ಕೆ ಖಾಸಗಿ ಬಸ್ ನದಿಗೆ ಉರುಳಿದೆ. ನೀರು ಆಳ ಇಲ್ಲದ ಕಾರಣ ಬಸ್‌ನಲ್ಲಿದ್ದ ಎಲ್ಲ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ…
Read More...

ಯಶಸ್ವಿಯಾಗಿ ಚಂದ್ರನ ಕಕ್ಷೆ ಸೇರ್ಪಡೆಯಾದ ಚಂದ್ರಯಾನ-3

ನವದೆಹಲಿ: ಭಾರತದ ಮೂರನೇ ಚಂದ್ರಯಾನ ಯಾತ್ರೆ ಚಂದ್ರಯಾನ-3 ಇಂದು (ಶನಿವಾರ) ತನ್ನ ಪ್ರಯಾಣದಲ್ಲಿ ನಿರ್ಣಾಯಕ ಹಂತವನ್ನು ಇಂದು ತಲುಪಲಿದೆ. ಹೌದು. ಚಂದ್ರಯಾನ- 3 ನೌಕೆಯು…
Read More...

ಜ್ಞಾನವಾಪಿ ಮಸೀದಿ: ಸುಪ್ರೀಂ ಒಪ್ಪಿಗೆಯ ನಂತರ, ಎಎಸ್‌ಐ ಸಮೀಕ್ಷೆಯನ್ನು ಪುನರಾರಂಭ, ಮುಸ್ಲಿಂ ಪಕ್ಷಕಾರರು ಭಾಗಿ

ವಾರಣಾಸಿ: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ಎಎಸ್‌ಐ) 17ನೇ ಶತಮಾನದ ಮಸೀದಿಯನ್ನು ಹಿಂದೂ ದೇವಾಲಯದ ರಚನೆಯ ಮೇಲೆ ನಿರ್ಮಿಸಲಾಗಿದೆಯೇ ಎಂದು ನಿರ್ಧರಿಸಲು ಇಲ್ಲಿನ…
Read More...

2011ರ ಹಲ್ಲೆ ಪ್ರಕರಣ: ಬಿಜೆಪಿ ಸಂಸದ ಕಥೇರಿಯಾಗೆ 2 ವರ್ಷ ಜೈಲು ಶಿಕ್ಷೆ

ಲಕ್ನೋ: 2011ರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗ್ರಾದ ಜನಪ್ರತಿನಿಧಿಗಳ ನ್ಯಾಯಾಲಯವು ಮಾಜಿ ಕೇಂದ್ರ ಸಚಿವ ಮತ್ತು ಇಟಾವಾ (ಉತ್ತರ ಪ್ರದೇಶ)ದ ಪ್ರಸ್ತುತ ಬಿಜೆಪಿ ಸಂಸದ…
Read More...

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಗುಂಡಿನ ದಾಳಿಗೆ ಮೂವರು ಮೃತ್ಯು

ಇಂಫಾಲ್ : ಸ್ವಲ್ಪ ಮಟ್ಟಿಗೆ ಶಾಂತವಾಗಿದ್ದ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಶನಿವಾರ ಮುಂಜಾನೆ ಶಂಕಿತ ವ್ಯಕ್ತಿಗಳು ಬಿಷ್ಣುಪುರದ ಕ್ವಾಕ್ಕಾ ಬಳಿಯ ಉಖಾ…
Read More...