ತನ್ನ ಎರಡೂ ಕೈಗಳನ್ನು ಕಳೆದುಕೊಂಡ ಪುಟ್ಟ ಕಂದ ಹಸಿವಾದಾಗ ಕಾಲಿನಿಂದಲೇ ಆಹಾರ ತಿನ್ನುವ ವೀಡಿಯೋ ಒಂದು ಈಗ ವೈರಲ್ ಆಗಿದೆ.
ವಿಧಿಯ ಘೋರಕ್ಕೆ ಬಲಿಯಾದ ಈ ಹುಡುಗನಿಗೆ ಹುಟ್ಟಿದಾಗಿನಿಂದಲೇ ಕೈಗಳು ಇಲ್ಲವಂತೆ ಕೇವಲ ಎರಡು ವರ್ಷದ ಈ ಪುಟ್ಟ ಪೋರ ತನಗೆ ಹಸಿವಾದಾಗ ಮಾತ್ರ ಯಾರ ಸಹಾಯವನ್ನೂ ಪಡೆಯದೆ ತನ್ನದೇ ಕಾಲುಗಳ ಮೂಲಕ ತನ್ನ ಊಟ ಸೇವಿಸುವು ನೋಡಿದರೆ ಕರುಳು ಚುರುಕ್ ಎನಿಸುತ್ತದೆ ಹಾಗೆಯೇ ಆಶ್ಚರ್ಯವೂ ಆಗುತ್ತದೆ. ಈ ವೀಡಿಯೋ ನೋಡಿ

ಸದ್ಯ ಸಾಮಾಜಿಕ ಜಾಲತಾಣದಲ್ಲಿ‌ ಈ ವೀಡಿಯೋ ಸಕ್ಕತ್ ವೈರಲ್ ಆಗಿದ್ದು ಇದನ್ನು ನೋಡಿದವರೆಲ್ಲ ವಿಧಿಗೆ ಹಿಡಿ‌ಶಾಪ ಹಾಕಿ ಈ ಪುಟ್ಟ ಮಗುವಿನ ಧೈರ್ಯಕ್ಕೆ ಶಹಬ್ಬಾಶ್ ಎನ್ನುತ್ತಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here