ಬಂಟ್ವಾಳ ದ ಬಿ.ಸಿ.ರಸ್ತೆಯಲ್ಲಿ ಬಿ.ಜೆ.ಪಿ. ಕಾರ್ಯಕರ್ತರ ಮೇಲೆ ಲಾಂಗ್ ನಲ್ಲಿ ಹಾಡು ಹಗಲೇ ಅಟ್ಯಾಕ್ ನಡೆದಿದೆ.
ಬಂಟ್ವಾಳದ ಬಿ.ಸಿ. ರಸ್ತೆಯ ಹೋಟೆಲ್ ಒಂದರಲ್ಲಿ ಬಿಜೆಪಿಯ ಕಾರ್ಯಕರ್ತರಾದ ಗಣೇಶ ಹಾಗೂ ಪುಷ್ಪರಾಜ್ ಊಟಕ್ಕೆ ಬಂದಿದ್ದರು. ಆ ಸಮಯದಲ್ಲಿ ಮಾಚಿ ಸಚಿವ ರಮಾನಾಥ್ ರೈ ರವರ ಬೆಂಬಲಿಗ ಆದೂ ಆಪ್ತನಾದ ಸುರೇಂದ್ರ ಬಂಟ್ವಾಳ್ ತನ್ನ ಸಹಚರರೊಂದಿಗೆ ತಲ್ವಾರ್ ಹಿಡಿದು ಇಬ್ಬರ ಮೇಲೆ ಹಲ್ಲೆ ನಡೆಸಿದ್ದು ಇಬ್ಬರೂ ಈ ಹಲ್ಲೆ ಇಂದ ತಪ್ಪಿಸಿಕೊಂಡಿದ್ದಾರೆ. ಇಬ್ಬರೂ ಅಪಾಯದಿಂದ ಹೊರಬಂದಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಧಿಕಾರ ಇಲ್ಲದಿದ್ದರೇನು ತಮ್ಮ ಕೈ ಚಳಕ ತೋರಿಸಲು ಅನ್ನುವ ಹಾಗೆ ಇದೆ ಇಂದಿನ ಇವರ ಈ ಗೂಂಡಾಗಿರಿ.ಈ ಗೂಂಡಾಗಿರಿಗೆ ರಾಜಕೀಯ ದ್ವೇಷವೇ ಕಾರಣ ಎಂದು ಹೇಳಲಾಗುತ್ತಿದೆ. ಅದೃಷ್ಟವಶಾತ್ ಇಂದು ಅವರು ಬಚಾವಾಗಿರಬಹುದು ಮುಂದೆ ಹೇಗೋ ಗೊತ್ತಿಲ್ಲ. ಪೋಲೀಸ್ ಇಲಾಖೆಯು ಇದನ್ನು ಹೇಗೆ ಸ್ವೀಕರಿಸಿ ತನಿಖೆ ನಡೆಸುತ್ತೋ ನೋಡಬೇಕು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here