ಬೆಂಗಳೂರು: ರಾಜ್ಯ ಸರ್ಕಾರ ಚುನಾವಣೆಗು ಮುನ್ನ ತನ್ನ ಪ್ರಣಾಳಿಕೆಯನ್ನು ಐದು ಗ್ಯಾರಂಟಿಗಳನ್ನು ಘೋಷಿಸಿದ್ದು, ಈಗಾಗಲೇ 4 ಗ್ಯಾರಂಟಿಗಳನ್ನು ಜಾರಿ ಮಾಡಲಾಗಿದೆ. ಇನ್ನು ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಜೋತಿ ಯೋಜನೆಯನ್ನು ಮಧ್ಯಮ ವರ್ಗದವರ ಜನರುಗೆ ಉಪಯೋಗವಾಗಲೆಂದು ಜಾರಿ ಮಾಡಿರುವ ಯೋಜನೆಯನ್ನು ಕೆಲವರು ಇದನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. 200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ತನ್ನು ಬಳಸಿದರೆ ಅವರಿಗೆ ಕರೆಂಟ್ ಬಿಲ್ ಪಾವತಿ ಮಾಡಲಾಗುತ್ತಿದೆ. ಹೌದು, ಸರ್ಕಾರ ಉಚಿತ ವಿದ್ಯುತ್ ಕೊಡುತ್ತಿದೆ ಎಂದು ಅಳತೆ ಮೀರಿ ಬಳಸಿ ದುಂದು ವೆಚ್ಚಕ್ಕೆ ಮುಂದಾದರೆ