Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

BREAKING NEWS: ನಟ ರಣಬೀರ್ ಕಪೂರ್‌ಗೆ ಇಡಿ ಸಮನ್ಸ್‌

ಬಾಲಿವುಟ್ ನಟ ರಣಬೀರ್ ಕಪೂರ್‌ಗೆ ಜಾರಿ ನಿರ್ದೇಶನಾಲಯ(ಇಡಿ) ಸಮನ್ಸ್ ನೀಡಿದೆ. ಆನ್‌ಲೈನ್ ಗೇಮಿಂಗ್ ಕೇಸ್ ಕುರಿತಾಗಿ ವಿಚಾರಣೆಗಾಗಿ ಈ ನೋಟಿಸ್ ಕೊಟ್ಟಿದೆ ಎಮದು ವರದಿಯಾಗಿದೆ.