Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

CAA ಗೆ ಬೇಕಾದ ದಾಖಲೆಗಳು ಯಾವುವು?

> ಪಾಸ್‌ಪೋರ್ಟ್‌, ಜನನ ಪ್ರಮಾಣಪತ್ರ ಅಥವಾ ಅಫ್ಪಾ,ನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಸರ್ಕಾರ ನೀಡಿದ ಇತರ ಗುರುತಿನ ದಾಖಲೆಗಳು.
> 31ನೇ ಡಿಸೆಂಬರ್‌ 2014 ರ ಮೊದಲು ಭಾರತಕ್ಕೆ ಪ್ರವೇಶವನ್ನು ಸಾಬೀತುಪಡಿಸುವ ದಾಖಲೆಗಳನ್ನು ಒದಗಿಸಬೇಕು.
> ವೀಸಾ ನಕಲು, ವಲಸೆ ಸ್ಟಾಂಪ್‌, ಭಾರತದಲ್ಲಿ ನೀಡಲಾದ ಪಡಿತರ ಚೀಟಿ, ಜನನ ಪ್ರಮಾಣಪತ್ರ, ಪ್ಯಾನ್‌ ಕಾರ್ಡ್‌, ವಿದ್ಯುತ್‌ ಬಿಲ್‌ಗಳು, ವಿಮಾ ಪಾಲಿಸಿಗಳು, ಇಪಿಎಫ್‌, ಇಎಸ್‌ಐ ಮುಂತಾದ ಯಾವುದೇ ಗುರುತಿನ ಚೀಟಿಯನ್ನು ಸಲ್ಲಿಸಿ.