Home ಕನ್ನಡ ಸುದ್ದಿ ನಾಡಿನ ಸುದ್ದಿ

ನಾಡಿನ ಸುದ್ದಿ

ನನಗೀಗ ನನ್ನ ನಾಡಿನ ಜನರ ಅರೋಗ್ಯ ಮುಖ್ಯ. ಕಾಸರಗೋಡು ವಿಚಾರವಾಗಿ ದೇವೇಗೌಡ್ರು ಬರೆದ ಪತ್ರಕ್ಕೆ ಸಿಎಂ ಕೊಟ್ಟ ಉತ್ತರ...

ಕಾಸರಗೋಡು ಕರ್ನಾಟಕಕ್ಕೆ ಹತ್ತಿರದಲ್ಲಿರುವ ಕೇರಳದ ಗಡಿ ಜಿಲ್ಲೆ‌. ಕಾಸರಗೋಡಿಗಿಂತ ಅಲ್ಲೇ ಹತ್ತಿರದಲ್ಲಿರುವ ಮಂಗಳೂರಿನಲ್ಲಿ ಹೈಟೆಕ್ ಆಸ್ಪತ್ರೆಗಳು, ಉತ್ತಮ ವೈದ್ಯಕೀಯ ಸೌಲಭ್ಯಗಳು ಇರುವುದರಿಂದ ಕಾಸರಗೋಡಿನಿಂದ ಜನರು ವೈದ್ಯಕೀಯ ಸೌಲಭ್ಯಗಳನ್ನು ಅರಸಿ ಮಂಗಳೂರಿಗೆ ಬರುವುದು ದಶಕಗಳಿಂದ...

ಅನಾರೋಗ್ಯದಿಂದ ಮತ್ತೆ ಆಸ್ಪತ್ರೆಗೆ ದಾಖಲಾದ ಬುಲೆಟ್ ಪ್ರಕಾಶ್. ಮತ್ತೆ ಎದ್ದು ಗೆದ್ದು ಬನ್ನಿ ಬುಲೆಟ್.

ಸ್ಯಾಂಡಲ್ ವುಡ್ ನ ಹಾಸ್ಯನಟರಲ್ಲಿ ಒಬ್ಬರಾದ ನಟ ಬುಲೆಟ್ ಪ್ರಕಾಶ್ ಅವರ ಆರೋಗ್ಯ ಪರಿಸ್ಥಿತಿ ಹದಗೆಟ್ಟಿದೆ ಎನ್ನಲಾಗಿದೆ. ಅವರು ಪ್ರಸ್ತುತ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ ಎನ್ನಲಾಗಿದೆ. ಬುಲೆಟ್...

ಡೊನಾಲ್ಡ್ ಟ್ರಂಪ್ ಜೊತೆ ಫೋನ್ ನಲ್ಲಿ ಮಾತುಕತೆ ನಡೆಸಿದ ಪ್ರಧಾನಿ ಮೋದಿ. ಮೋದಿ ಟ್ರಂಪ್ ನಡುವೆ ನಡೆದ ವಿಷಯ...

ಇಡೀ ಜಗತ್ತು ಈಗ ಎದುರಿಸುತ್ತಿರುವ ದೊಡ್ಡ ಸಮಸ್ಯೆ ಎಂದರೆ ಅದು ಕೊರೊನಾ. ದಿನದಿಂದ ದಿನಕ್ಕೆ ಕೊರೊನಾ ವೈರಸ್​ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಕಳೆದ ಕೆಲವು ದಿನಗಳಿಂದ ನಮ್ಮ ದೇಶದಲ್ಲೂ ಕೂಡಾ ಕೊರೊನಾ...

ಕೊರೋನ ಎಫೆಕ್ಟ್ : ತನ್ನ ಆಸ್ತಿ ಮಾರಿ ಬಡವರಿಗೆ ಪ್ರತಿದಿನ ನೆರವು ನೀಡುತ್ತಿರುವ ನಾಡಿನ ಸಹೋದರರು.

ಲಾಕ್ ಡೌನ್ ಹಿನ್ನೆಲೆಯಲ್ಲಿ ದೇಶದಲ್ಲಿ ಚಟುವಟಿಕೆಗಳು ಸ್ತಬ್ಧವಾಗಿದೆ. ಈ ಸಂದರ್ಭದಲ್ಲಿ ಸಹಜವಾಗಿಯೇ ತೊಂದರೆಗೆ ಸಿಲುಕಿರುವವರು ಬಡವರು, ನಿರ್ಗತಿಕರು ಹಾಗೂ ದಿನಗೂಲಿ ಕಾರ್ಮಿಕರು. ಇಂತಹವರ ನೆರವಿಗೆ ಸ್ಥಿತಿವಂತರು ತಮ್ಮ ಕೈಲಾದ ಸಹಾಯವನ್ನು ಮಾಡುವ ಸಕಾಲವಿದು....

ವರ್ಷವೂ ತುಂಬದ ಹಸುಗೂಸಿಗೆ ಕೊರೋನ. ನರ್ಸ್ ಬೆರಳು ಹಿಡಿದು ಆಟವಾಡಿದ ಮಗು. ವೈರಲ್ ವೀಡಿಯೊ ನೋಡಿ.

ಕೊರೊನಾ ಎಂಬ ಮಹಾ ಮಾರಿಗೆ ಜಗತ್ತೇ ತಲ್ಲಣಿಸಿದೆ. ವಿಶ್ವದ ರಾಷ್ಟ್ರಗಳು ಈ ಮಹಾ ಮಾರಿಯನ್ನು ನಿಯಂತ್ರಿಸಲು ಹರಸಾಹಸ ಮಾಡುತ್ತಿವೆ. ಇನ್ನು ಈ ವೈರಸ್ ಬಡವ, ಶ್ರೀಮಂತ, ಗಂಡು, ಹೆಣ್ಣು, ಜಾತಿ, ಧರ್ಮ ಅಥವಾ...

ಲಾಕ್ ಡೌನ್ ಇದ್ದರೂ ಮನೆಯಿಂದ ಹೊರಬಂದು ಕಾರು ಓಡಿಸಿದ ಸುಧಾರಾಣಿ ಮಗಳು. ಕಾರಣ ಗೊತ್ತಾ ?

ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದ ನಂತರ ಜನರೆಲ್ಲರೂ ಮನೆಯಲ್ಲೇ ಉಳಿಯೇಕಾದ ಪರಿಸ್ಥಿತಿ ಇಂದು ಇದೆ. ಆದರೆ ಸಂಪೂರ್ಣವಾಗಿ ಮನೆಗಳಲ್ಲಿ ಉಳಿಯುವುದು ಕೂಡಾ ಅಸಾಧ್ಯ. ಏಕೆಂದರೆ ಅಗತ್ಯ ವಸ್ತುಗಳ ಖರೀದಿಗೆ ಅಥವಾ ಇನ್ನಾವುದೋ...

ಕೊರೋನ ಪರಿಹಾರ ನಿಧಿಗೆ ನೆರವು ನೀಡಿದ ಭಾರತದ ಸೆಲೆಬ್ರೆಟಿಗಳು.

ಸಂಸದ, ಟೀಮ್ ಇಂಡಿಯಾದ ಮಾಜಿ ಆಟಗಾರ ಆಗಿದ್ದ ಗೌತಮ್ ಗಂಭೀರ್ ಅವರು ಕೊರೊನಾ ವಿರುದ್ಧ ಹೋರಾಟಕ್ಕೆ, ಪಿಎಂ ಪರಿಹಾರ ನಿಧಿಗೆ ತಮ್ಮ ಎರಡು ವರ್ಷದ ವೇತನವನ್ನು ದೇಣಿಗೆಯಾಗಿ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಅವರು...

ಈ ಕಾರಣಕ್ಕಾಗಿ ರಾಜ್ಯದ ಮುಸ್ಲಿಂ ಮುಖಂಡರ ಜೊತೆ ಸಭೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ.

ಕಳೆದ ಮಾರ್ಚ್ 13 ರಿಂದ 15ನೇ ತಾರೀಖಿನ ವರೆಗೆ ದೆಹಲಿಯ ನಿಜಾಮುದ್ದೀನ್ ಪ್ರದೇಶದ ತಬ್ಲಿಕ್ ಮರ್ಕಜ್ ಎಂಬ ಮಸೀದಿಯಲ್ಲೊಂದು ಧಾರ್ಮಿಕ ಸಭೆ ಆಯೋಜಿಸಲಾಗಿತ್ತು. ಈಗ ಈ ವಿಷಯ ಎಲ್ಲೆಲ್ಲೂ ದೊಡ್ಡ ಸುದ್ದಿಯಾಗಿದೆ. ಕಾರಣವೇನೆಂದರೆ...

ಮೋದಿ ಅವರ ಮಾತು ಅರ್ಥಪೂರ್ಣವಾಗಿದೆ ಎಂದ ಶಿವಣ್ಣ. ದೀಪ ಹಚ್ಚುವ ಅರ್ಥ ತಿಳಿಸಿದ ಕರುನಾಡ ಚಕ್ರವರ್ತಿ.

ಇಂದು ಪ್ರಧಾನಿ ನರೇಂದ್ರ ಮೋದಿಯವರು ಬೆಳಿಗ್ಗೆ ಜನರ ಮುಂದೆ ವಿಡಿಯೋ ಒಂದರ ಮೂಲಕ ಬಂದು ಏಪ್ರಿಲ್ 5 ರ ರಾತ್ರಿ ಒಂಬತ್ತು ಗಂಟೆಗೆ ದೇಶದ ಜನತೆ ತಮ್ಮ ಮನೆಗಳ ಮುಂದೆ ದೀಪವನ್ನು ಹೊತ್ತಿಸುವಂತೆ...

ತನ್ನ ದುಡ್ಡಲ್ಲಿ ಮಗ ಊರಿಗೆಲ್ಲ ಔಷದಿ ಸಿಂಪಡಿಸಿದರೆ ತಾಯಿ ಮಾಡಿದ ಮಾನವೀಯತೆ ಕೆಲಸವೇನು ? ಅಮ್ಮ ಮಗನ...

ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಹಾಗೂ ಅವರು ಮಗ ವಿನೋದ್ ರಾಜ್ ಅವರು ತಮ್ಮ ಕಷ್ಟವನ್ನು ಮರೆತು ಬೇರೆಯವರಿಗೆ ಸಹಾಯ ಮಾಡಲು ಸದಾ ಮುಂದೆ ಇರುತ್ತಾರೆ. ರಾಜ್ಯದಲ್ಲಿ ಪ್ರವಾಹ ಉಂಟಾದಂತಹ ಸಂದರ್ಭದಲ್ಲಿ...

RECENT NEWS

POPULAR NEWS

MUST READ

error: Content is protected !!