Home ಸಿನಿ ಸುದ್ದಿ

ಸಿನಿ ಸುದ್ದಿ

ನನ್ನ ಮಗಳಿಗೆ ನನಗಿಂತ ಈ ನಟ ಅಂದ್ರೆ ಅಚ್ಚುಮೆಚ್ಚು . ಪುತ್ರಿ ಬಗ್ಗೆ ಅಪರೂಪದ ವಿಷಯ ಬಿಚ್ಚಿಟ್ಟ ಕನಸುಗಾರ…...

ಅಪ್ಪ ದೊಡ್ಡ ಸಿನಿಮಾ ನಟ. ಚಿತ್ರರಂಗದಲ್ಲಿ ತನ್ನದೇ ಆದ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. ಅವರನ್ನು ಜನ ಕನಸುಗಾರ,ಕ್ರೇಜಿಸ್ಟಾರ್ ಅಂತೆಲ್ಲಾ ಕರೆದು ಅಭಿಮಾನಿಸುತ್ತಾರೆ. ಕೋಟಿ ಕೋಟಿ ಕನ್ನಡಿಗರ ಹೃದಯದಲ್ಲಿ ಇಂದಿಗೂ ಅವರ ಚಿತ್ರಗಳು...

ವಿದೇಶದಲ್ಲಿ ಪುನೀತ್ ರೋಚಕ ಸಾಹಸ . ಪುನೀತ್ ಸೆರೆ ಹಿಡಿದ ಅದ್ಭುತ ದೃಶ್ಯಗಳ ಈ ವೀಡಿಯೋ ನೋಡಿ.

ಬಹಳ ದಿನಗಳ ನಂತರ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಕುಟುಂಬ ಸಮೇತರಾಗಿ ವಿದೇಶ ಪ್ರವಾಸಕ್ಕೆ ಹೋಗಿದ್ದಾರೆ. ಮಕ್ಕಳಿಗೆ ಬೇಸಿಗೆ ರಜೆ ಇತ್ತೆಂದು ಪುನೀತ್ ಅವರು ಹಾಗೂ ಅವರ ಪತ್ನಿ ಅಶ್ವಿನಿ ಅವರು...

ಹೀರೋ ಆಗ್ತಿದ್ದಾರೆ ನವೀನ್ ಸಜ್ಜು . ನವೀನ್ ಸಜ್ಜು ಮೊದಲ ಸಿನಿಮಾದ ಡೀಟೈಲ್ಸ್ ಇಲ್ಲಿದೆ ನೋಡಿ.

ಬಿಗ್​ ಬಾಸ್​ 6’ ರ ರನ್ನರ್​ ಅಪ್​ ಆಗಿದ್ದ ಗಾಯಕ ಹಾಗೂ ಸಂಗೀತ ನಿರ್ದೇಶಕ ನವೀನ್​ ಸಜ್ಜು ಅವರು ಈಗ ಕನ್ನಡ ಚಿತ್ರರಂಗಕ್ಕೆ ನಾಯಕ ನಟನಾಗಿ ಅಡಿಯಿಡಲು ಸಿದ್ಧರಾಗುತ್ತಿದ್ದಾರೆಂಬ ಮಾತು ಗಾಂಧಿ ನಗರದ...

ಈ ವಾರ ವೀಕೆಂಡ್ ಕಾರ್ಯಕ್ರಮದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ.

ಭಾವನಾತ್ಮಕ ವಿಚಾರಗಳ ಶೋ , ಮನಸ್ಸಿಗೆ ಹತ್ತಿರವಾದ ಹಾಗೂ ಸಾಧಕರ ಸಾಧನೆಯ ಮೂಲಕ ನೋಡುಗರಲ್ಲಿ ಸಾಧನೆಯ ಹಾದಿಯಲ್ಲಿ ಅಡಿಯಿಡಲು ಸ್ಪೂರ್ತಿಯನ್ನು ನೀಡ್ತಾ ಮುನ್ನುಗ್ಗುತ್ತಿರುವ ಜನಪ್ರಿಯ ಶೋ ಅಂದರೆ ಅದು ಜೀ ಕನ್ನಡ ವಾಹಿನಿಯ...

ಬರ್ತಿದೆ ಭಜರಂಗಿ -2 . ಶಿವಣ್ಣ ಮತ್ತು ಹರ್ಷ ಕಾಂಬಿನೇಷನ್ ಚಿತ್ರಕ್ಕೆ ಹೊಸ ಟ್ವಿಸ್ಟ್ . ಈ ಸ್ಟೋರಿ...

ಕನ್ನಡದ ಖ್ಯಾತ  ನಿರ್ದೇಶಕರಲ್ಲೊಬ್ಬರಾದ ನಿರ್ದೇಶಕ ಹರ್ಷ ಅವರು ಸೀತಾರಾಮ ಕಲ್ಯಾಣದ ನಂತರ ಯಾವ ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎಂಬ ಕುತೂಹಲ ಸಹಜವಾಗಿಯೇ ಮೂಡಿತ್ತು. ಅದಕ್ಕೆ ಉತ್ತರವಾಗಿ ಕೇಳಿ ಬಂದ ಹೆಸರು ಮೈ ನೇಮ್...

ಒಂದು ವಿಭಿನ್ನ ಪ್ರೇಮ ಕಥೆ: ಮಿಡಿದ ಹೃದಯಗಳ ಮೌನರಾಗ ಈ ಅಂತಃಸ್ಥ. ವೀಡಿಯೋ ನೋಡಿ.

ನವರಸ ನಟ‌ನಾ ಅಕಾಡೆಮಿ ಪ್ರತಿಭಾವಂತ ಕಲಾವಿದರನ್ನು ಚಿತ್ರರಂಗಕ್ಕೆ ನೀಡಲು ಅವರಿಗೆ ಅತ್ಯುತ್ತಮ ತರಬೇತಿಯನ್ನು ನೀಡುತ್ತಿರುವ ಸಂಸ್ಥೆಯಾಗಿದ್ದು, ಈ ಸಂಸ್ಥೆಯು ಅರ್ಪಿಸುತ್ತಿರುವ, ಮಾಲೂರು ಶ್ರೀ ನಿವಾಸ್ ಹಾಗೂ ಸುಚಿತ್ರ ಶ್ರೀನಿವಾಸ್ ಅವರ ನಿರ್ಮಾಣದಲ್ಲಿ ಮೂಡಿ...

ಮೊದಲ ಬಾರಿಗೆ ಹೊಸ ಸಾಹಸಕ್ಕೆ ಕೈ ಹಾಕ್ತಿದ್ದಾರೆ ದುನಿಯಾ ವಿಜಯ್ . ಸ್ಯಾಂಡಲ್’ವುಡ್’ನಲ್ಲಿ ಈಗ ‘ಸಲಗ’ದ್ದೇ ಸದ್ದು.

ಕನ್ನಡ ಚಿತ್ರರಂಗದಲ್ಲಿ ದುನಿಯಾ ಚಿತ್ರದ ಮೂಲಕ ಮೊದಲ ಬಾರಿಗೆ ನಾಯಕನಟನಾಗಿ ನಟಿಸಿದ್ದ ದುನಿಯಾ ವಿಜಯ್ ಮೊದಲ ಸಿನಿಮಾದಲ್ಲೇ ಕನ್ನಡಿಗರಿಗೆ ಚಿರಪರಿಚಿತ ನಟರಾಗಿ ಜನಪ್ರಿಯತೆ ಪಡೆದರು. ಹಾಗೆ ನೋಡಿದರೆ ದುನಿಯಾ ವಿಜಯ್ ಏಕಾಏಕಿ ನಾಯಕನಟನಾದವರಲ್ಲ..ದುನಿಯಾ...

ಈ ಎಲ್ಲಾ ಕಾರಣಗಳಿಂದಾಗಿ‌ ಸುಮಲತಾಗೆ ವೃತ್ತಿ‌ ಜೀವನದಲ್ಲೇ ಇದು ಮಹತ್ವದ ತಿಂಗಳು. ಈ ಸ್ಟೋರಿ ನೋಡಿ.

ಮಂಡ್ಯ ಪಕ್ಷೇತರ ಅಭ್ಯರ್ಥಿ ರೆಬೆಲ್ ಸ್ಟಾರ್ ಅಂಬರೀಶ್ ಅವರ ಧರ್ಮಪತ್ನಿ ಸುಮಲತ ಅವರಿಗೆ ಈ ತಿಂಗಳು ಅಂದರೆ ಮೇ ಬಹಳ ಮುಖ್ಯವಾಗಿದೆ. ಒಂದೆಡೆ ಅವರ ರಾಜಕೀಯ ಜೀವನವಾದರೆ, ಮತ್ತೊಂದೆಡೆ ಸಿನಿಮಾ ಹಾಗೂ ಅವರ...

ಅಂದಿನ ಆ ಕಹಿ ಘಟನೆ ಹೇಗಾಯ್ತು.. ? ಈ ಬಗ್ಗೆ ಶಶಿಕುಮಾರ್ ದಂಪತಿಗಳು ಹೇಳಿದ್ದೇನು ?

ಕನ್ನಡದ ಸುಪ್ರೀಂ ಹೀರೋ, ಕನ್ನಡಕ್ಕೆ ಒಬ್ಬ ಕಮಲಹಾಸನ್ ರಂತ ಅಂದಗಾರ, ಕನ್ನಡಕ್ಕೊಬ್ಬ ಸೂಪರ್ ಡಾನ್ಸರ್, ಕನ್ನಡದಲ್ಲೊಬ್ಬ ಸ್ಪುರದ್ರೂಪಿ ನಾಯಕ ನಟ ಎಂದೆಲ್ಲಾ ಖ್ಯಾತಿ ಗಳಿಸಿ, ಅಂದಿನ ದಿನಗಳಲ್ಲಿ ಹುಡುಗಿಯರ ಮನಸ್ಸು ಕದ್ದ ಡ್ರೀಮ್...

ಮೆಗಾಸ್ಟಾರ್ ಕುಟುಂಬಕ್ಕೆ ಮಗನ ಮದುವೆಯ ಆಹ್ವಾನ ಕೊಟ್ಟ ಪವರ್ ಸ್ಟಾರ್ . ದೊಡ್ಮನೆ ಮದುವೆಗೆ ಬರಲಿದೆ ಮೆಗಾ ಫ್ಯಾಮಿಲಿ...

ದೊಡ್ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಅಣ್ಣಾವ್ರ ಮೊಮ್ಮಗ , ರಾಘವೇಂದ್ರ ರಾಜ್‍ಕುಮಾರ್ ಅವರ ಮಗ ಯುವರಾಜ್ ಕುಮಾರ್ ಅವರ ವಿವಾಹ ಮಹೋತ್ಸದ ಇದೇ ತಿಂಗಳಲ್ಲಿ ಇದ್ದು , ಮನೆ ಮಂದಿಯೆಲ್ಲ ಈಗಾಗಲೇ...

RECENT NEWS

POPULAR NEWS

MUST READ

error: Content is protected !!