Home ದೇಶ - ವಿದೇಶ ಸುದ್ದಿ

ದೇಶ - ವಿದೇಶ ಸುದ್ದಿ

ಕಣಕಣದಲ್ಲೂ ದೇಶಭಕ್ತಿ ಜಾಗೃತವಾಗಿರಬೇಕು.ಅಭಿಮಾನಿಗಳಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಂದೇಶ.

ಇಡೀ ದೇಶದಲ್ಲಿ ಇಂದು 74ನೇ ಸ್ವಾತಂತ್ರ್ಯ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಇದು ದೇಶವಾಸಿಗಳಿಗೆ ಒಂದು ಸಂಭ್ರಮದ ಆಚರಣೆ. ಈ ಹಿನ್ನೆಲೆಯಲ್ಲಿ ಸ್ಯಾಂಡಲ್‍ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಾಡಿನ ಜನತೆಗೆ ಸ್ವಾತಂತ್ರ್ಯ...

ಜನ್ಮಾಷ್ಟಮಿ ಸಂಭ್ರಮದ ನಡುವೆಯೇ ಶಾಕ್: ಅರ್ಚಕರು ಸೇರಿ 22 ಮಂದಿಗೆ ಕೊರೊನಾ

  ಶ್ರೀಕೃಷ್ಣ ಜನ್ಮಾಷ್ಟಮಿಯ ಪರ್ವದಿ‌ನದಂದು, ದೇಶದಲ್ಲಿ ಅನೇಕ ಕಡೆ ಸಡಗರದಿಂದ ಶ್ರೀಕೃಷ್ಣನನ್ನು ಆರಾಧನೆ ಮಾಡಲಾಗುತ್ತಿದೆ. ಆದರೆ ಈ ದಿನದಂದೇ ಉತ್ತರ ಪ್ರದೇಶದ ವೃಂದಾವನದಲ್ಲಿನ ಇಸ್ಕಾನ್ ದೇಗುಲಕ್ಕೆ ಶಾಕ್ ಆಗುವಂತಹ ಸುದ್ದಿ ಬಂದಿದೆ. ಕಾರಣ ಈ...

BIG SHOCKING : ಕೇರಳದಲ್ಲಿ ಏರ್ ಇಂಡಿಯಾ ವಿಮಾನ ದುರಂತ. ಪೈಲೆಟ್ ಸೇರಿ ಹಲವು ಪ್ರಯಾಣಿಕರ ದುರ್ಮರಣ.

ಲ್ಯಾಂಡಿಂಗ್ ವೇಳೆ ಅವಘಡ ಸಂಭವಿಸಿದ್ದು, 191 ಜನ ಪ್ರಯಾಣಿಕರನ್ನು ಹೊತ್ತ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಇಬ್ಭಾಗವಾಗಿದೆ.ಕೇರಳದ ಕೋಯಿಕ್ಕೋಡ್ ನ ಕರಿಪುರ ವಿಮಾನ ನಿಲ್ದಾಣದಲ್ಲಿ ಘಟನೆ ಸಂಭವಿಸಿದ್ದು, ಲ್ಯಾಂಡ್ ಆಗುವ ವೇಳೆ...

೨೨ ರಾಜ್ಯಗಳಿಗೆ 890 ಕೋಟಿ ಬಿಡುಗಡೆಗೆ ಮಾಡಿದ ಕೇಂದ್ರ ಸರ್ಕಾರ

ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಾ ಸಾಕಷ್ಟು ಪ್ರಯತ್ನವನ್ನು ಮಾಡುತ್ತಲೇ ಇವೆ‌.‌ ಇನ್ನು ಈ ನಿಟ್ಟಿನಲ್ಲಿ ಕೇಂದ್ರ...

ಸಂಪೂರ್ಣ ಕಾಶ್ಮೀರ ತನ್ನದೆನ್ನುತ್ತಾ ಹೊಸ ನಕ್ಷೆ ಬಿಡುಗಡೆ ಮಾಡಿದ ಪಾಕಿ(ಪಿ)ಸ್ತಾನ.

ಭಾರತ ಸರ್ಕಾರವು 370 ನೇ ವಿಧಿಯನ್ನು ರದ್ದು ಪಡಿಸಿದ ನಿರ್ಧಾರಕ್ಕೆ 1 ವರ್ಷ ತುಂಬಲು ಇನ್ನೊಂದು ದಿನ ಬಾಕಿಯಿದೆ ಎನ್ನುವಾಗಲೇ ಪಾಕಿಸ್ತಾ‌ನ ಭಾರತವನ್ನು ಕೆಣಕುವ ಪ್ರಯತ್ನಕ್ಕೆ ಕೈ ಹಾಕಿದೆ. ಸದಾ ಒಂದಲ್ಲಾ ಒಂದು...

ಮೊಟ್ಟಮೊದಲ ಬಾರಿಗೆ ಭಾರತ-ಪಾಕ್ ಗಡಿಯಲ್ಲಿ ಮಹಿಳಾ ಯೋಧರ ನಿಯೋಜನೆ

ದೇಶದ ಗಡಿಯಲ್ಲಿ ಆಗಾಗ ನಿಯಮಗಳ ಉಲ್ಲಂಘನೆ ಮಾಡುವುದು ಪಾಕಿಸ್ತಾನದ ಚಾಳಿ. ಆಗೆಲ್ಲಾ ಭಾರತೀಯ ಯೋಧರು ಪಾಕ್ ಗೆ ದಿಟ್ಟ ಉತ್ತರವನ್ನು ನೀಡುತ್ತಲೇ ಬರುತ್ತಿದ್ದಾರೆ. ಈಗ ಪಾಕ್ ಉಗ್ರರನ್ನು ಹತ್ತಿಕ್ಕಲು ಗಡಿಯಲ್ಲಿ ಮೊಟ್ಟ ಮೊದಲ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಡೀಸೆಲ್ ಪ್ರತಿ ಲೀಟರ್ ತಗ್ಗಲಿದೆ 8.36 ರೂಪಾಯಿಗಳು

ದೇಶದ ರಾಜಧಾನಿ ದೆಹಲಿಯಲ್ಲಿ ವ್ಯಾಟ್ ದರವನ್ನು ಇಳಿಸಲು ಇಲ್ಲಿನ ಸರ್ಕಾರದ ಕ್ಯಾಬಿನೆಟ್ ನಿರ್ಧಾರವೊಂದನ್ನು ಮಾಡಿದ್ದು, ಈ ಹಿಂದೆ ವಿಧಿಸಲಾಗಿದ್ದ ಶೇ 30 ರ ವ್ಯಾಟನ್ನು ಶೇ16.75 ಕ್ಕೆ ತಗ್ಗಿಸಲಾಗುವುದು ಎಂದು ದೆಹಲಿಯ ಮುಖ್ಯಮಂತ್ರಿ...

ಭಾರತಕ್ಕೆ ಯಾವುದೇ ಹೊಸ ಮಂದಿರದ ಅಗತ್ಯವಿಲ್ಲ: ಕಾಂಗ್ರೆಸ್ ಮುಖಂಡ ಕಾರ್ತಿ ಚಿದಂಬರಂ

ಭಾರತದಲ್ಲಿ ಪ್ರಸ್ತುತ ದೊಡ್ಡ ಸದ್ದು, ಸುದ್ದಿ ಮಾಡುತ್ತಿರುವ ವಿಷಯ, ಮಾದ್ಯಮಗಳಲ್ಲಿ ಗಮನ ಸೆಳೆದಿರುವ ವಿಷಯ ಎಂದರೆ ಅದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಆಯೋಜನೆ ಆಗಿರುವ ಶಿಲಾನ್ಯಾಸ ಕಾರ್ಯಕ್ರಮ ಅಥವಾ ಭೂಮಿ ಪೂಜೆಯ...

ಉಗ್ರರ ದಾಳಿ : ಭಾರತದ ಮೂರು ಜನ ಯೋಧರು ಹುತಾತ್ಮ. ನಾಲ್ವರಿಗೆ ಗಂಭೀರ ಗಾಯ..

ಮಯನ್ಮಾರ್ ಗಡಿಯಲ್ಲಿನ ನಾಲ್ಕನೇ ಅಸ್ಸಾಂ ರೈಫಲ್ಸ್ ಯೂನಿಟ್ ಮೇಲೆ ಉಗ್ರರು ನಡೆಸಿದ ಧಾಳಿಯಲ್ಲಿ ಭಾರತದ ಮೂರು ಜನ ಯೋಧರು ಹುತಾತ್ಮರಾಗಿದ್ದಾರೆ. ಮ್ಯಾನ್ಮಾರ್‌ನ ಗಡಿಯ ಸಮೀಪದಲ್ಲಿ ಮಣಿಪುರದ ಚಾಂಡೆಲ್ ಜಿಲ್ಲೆಯಲ್ಲಿ ಈ ಘಟನೆಯು ನಡೆದಿದೆ....

ಅಂಬಾಲಾ ವಾಯುನೆಲೆಗೆ ಬಂದಿಳಿದ ರಫೇಲ್ ಯುದ್ಧ ವಿಮಾನಗಳಿಗೆ ಸೇನೆ ನೀಡಿತು ವಾಟರ್ ಸೆಲ್ಯೂಟ್

ಭಾರತದ ಸೇನೆಗೆ ಹೊಸ ಶಕ್ತಿಯನ್ನು ನೀಡಲಿದೆ, ಶತೃ ದೇಶಗಳಿಗೆ ಒಂದು ಭಯವನ್ನು ಹುಟ್ಟಿಸುತ್ತದೆ, ಶತೃ ದೇಶಗಳು ಭಾರತದ ಕಡೆ ನೋಡಲು ಕೂಡಾ ಆಲೋಚನೆ ಮಾಡಬೇಕು ಎಂದೇ ಹೇಳಲಾಗಿದ್ದ, ಬಹು ನಿರೀಕ್ಷಿತ ಯುದ್ಧ ವಿಮಾನಗಳಾದ...

RECENT NEWS

POPULAR NEWS

MUST READ

error: Content is protected !!