Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc
Browsing Category

Lifestyle

Living, Health, Food, Fashion, Books, Relationships, Travel, Fitness, Art & Culture

ಮಂಡಕ್ಕಿ ಒಗ್ಗರಣೆ ಮಾಡುವ ಸುಲಭ ವಿಧಾನ (ಗಿರ್ಮಿಟ್ – ಉತ್ತರ ಕರ್ನಾಟಕ ಸ್ಟೈಲ್)

ಸಾಮಗ್ರಿಗಳು : ಮಂಡಕ್ಕಿ (ಪುರಿ) : 6-7 ಬೌಲ್ ಈರುಳ್ಳಿ : 1 ಟೊಮೇಟೊ : 1 ಹುರಿಗಡಲೆ ಪುಡಿ : 5 ಟೇಬಲ್ ಚಮಚ ಹಸಿಮೆಣಸು : 5-6 ಅರಿಶಿನ ಪುಡಿ : 1/2 ಚಮಚ ಶೇಂಗಾ…
Read More...

ಹಸುಗಳ ಹಸಿರು ಮೇವಿನ ಕೊಠಡಿ ಸ್ಥಾಪಿಸುವುದು ಹೇಗೆ ಗೊತ್ತಾ…? ಇಲ್ಲಿದೆ ನೋಡಿ

• ಹಸುಗಳ ಸಂಖ್ಯೆ ಕಡಿಮೆ ಇದ್ದರೆ ಆ ಶೇಡ್ನಲ್ಲಿಯೇ ಮೇವಿನ ಕೊಠಡಿಯನ್ನು ಸ್ಥಾಪಿಸಬಹುದು • ನೀವು ಹತ್ತಕ್ಕಿಂತ ಹೆಚ್ಚು ಹಸುಗಳನ್ನು ಹೊಂದಿದ್ದರೆ ನೀವು ಹಸಿರು ಮನೆ…
Read More...

ಮುಖದ ಕಾಂತಿ ಹೆಚ್ಚಿಸಲು ಕಾಫಿ ಪುಡಿ ಜತೆಗೆ ಈ ಐದು ಪದಾರ್ಥಗಳನ್ನು ಸೇರಿಸಿ

ಅದ್ಭುತ ರುಚಿಗೆ ಹೆಸರುವಾಸಿಯಾದ ಕಾಫಿಯನ್ನು ತ್ವಚೆಯ ಆರೈಕೆಯಲ್ಲಿಯೂ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಈ ಪದಾರ್ಥಗಳೊಂದಿಗೆ ಬೆರೆಸಿ ಚರ್ಮವನ್ನು ಹೊಳೆಯುವಂತೆ…
Read More...

ರುಚಿ ರುಚಿಯಾದ ‘ಚನ್ನಾ ಮಸಾಲಾ’ ಮನೆಯಲ್ಲೇ ತಯಾರಿಸಿ ಸವಿಯಿರಿ

1 ಕಪ್ ಕಾಬೂಲ್ ಕಡಲೆಕಾಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ನಂತರ ಒಂದು ಕುಕ್ಕರ್ ಗೆ 3 ಕಪ್ ನೀರು ಹಾಕಿ 1 ಚಮಚ ಉಪ್ಪು ಹಾಕಿ, ½ ಟೀ ಸ್ಪೂನ್ ಅರಿಶಿನ ಹಾಕಿ 3…
Read More...

ಊಟದ ಮಧ್ಯೆ ನೀರು ಕುಡಿಯುತ್ತೀರಾ?ಕುಡಿದರೂ ಲಾಭವಿದೆಯಾ..!

ಊಟದ ಮಧ್ಯೆ ನೀರು ಕುಡಿಯುತ್ತೀರಾ? ಹಾಗಾದ್ರೆಇದನ್ನು ಓದಿಊಟದ ಮಧ್ಯೆ ನೀರು ಕುಡಿಯಬೇಕಾ, ಬೇಡವಾ ಎಂಬಗೊಂದಲವಿದೆಯಾ? ಕುಡಿದರೆ ಸಮಸ್ಯೆಯಾಗುತ್ತದೆಎಂಬ ಅನುಮಾನ ಇದ್ದರೆ…
Read More...

ಆದಿವಾಸಿ ಜನರ ಕಪ್ಪು ಸದೃಢ ಕೂದಲಿನ ರಹಸ್ಯ..!

ಆದಿವಾಸಿ ಜನರ ಕಪ್ಪು ಸದೃಢ ಕೂದಲಿನ ರಹಸ್ಯ ಈಎಣ್ಣೆಯಂತೆ ಒಂ೦ದು ಹೀರೆಕಾಯಿಯನ್ನು ಸಣ್ಣದಾಗಿ ಕತ್ತರಿಸಿ. ಇವುಗಳನ್ನುನೆರಳಿನಲ್ಲಿ ಒಣಗಿಸಿ. "ಒಣಗಿದ ಹೀರೆಕಾಯಿಯನ್ನು…
Read More...

ಗ್ಯಾಸ್ ಗೀಜರ್‌ನಿಂದ ಸ್ನಾನ ಮಾಡುವ ಮುನ್ನ ಇರಲಿ ಎಚ್ಚರ..! ಆರೋಗ್ಯ ಸಮಸ್ಯೆಗಳು ಉದ್ಭವವಾಗುತ್ತವೆ ಎನ್ನುತ್ತದೆ ಸಂಶೋಧನೆ

ನಮಗೆ ಆರೋಗ್ಯ ಸಮಸ್ಯೆಗಳು ಯಾವಾಗ ಯಾವ ರೂಪದಲ್ಲಿ ಶುರುವಾಗುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಮನೆಯಲ್ಲಿ ಅಡುಗೆಗೆ ಉಪ್ಪು ಜಾಸ್ತಿ ಆದರೆ, ಕ್ರಮೇಣವಾಗಿ ರಕ್ತದ ಒತ್ತಡ…
Read More...

ಮೊಬೈಲ್‌ನಲ್ಲಿ ಹೆಚ್ಚು ರೀಲ್ಸ್‌ ನೋಡೋ ಅಭ್ಯಾಸವಿದೆಯಾ ? ಹಾಗಾದ್ರೆ ನಿಮ್ಮ ಕಣ್ಣನ್ನೂ ಕಾಡಬಹುದು ಮೆಳ್ಳೆಗಣ್ಣಿನ ಸಮಸ್ಯೆ

ಇತ್ತೀಚಿಗೆ ಜನಜನಿತವಾಗಿರೋ ರೀಲ್ಸ್ ಅತಿಯಾಗಿ ನೋಡೋದ್ರರಿಂದ ಐ ಪ್ರಾಬ್ಲಂ ಫಿಕ್ಸ್ ಅಂತಿವೆ ಅಧ್ಯಯನಗಳು. ಈಗ ನೋಡಿದ್ದು, ಮಾಡಿದ್ದು,ಸಿಕ್ಕಿದ್ದು ಎಲ್ಲವೂ ರೀಲ್ಸ್…
Read More...

ಚಳಿಗಾಲದಲ್ಲಿ ಈ ಆಹಾರಗಳ ಸೇವನೆಯನ್ನು ಮಾತ್ರ ಎಂದಿಗೂ ಮರೆಯಬಾರದು..!

ಚಳಿಗಾಲದ ಆಹಾರಗಳಲ್ಲಿ ಹುರಿಡಲೆಯ ಜೊತೆಗೆ ಬೆಲ್ಲವನ್ನು ಸೇರಿಸಿ ತಿನ್ನುವ ಸಂಪ್ರದಾಯ ಉತ್ತರ ಭಾರತ ಸೇರಿದಂತೆ ಹಲವು ಚಳಿಯೂರುಗಳಲ್ಲಿದೆ. ಇವು ಪ್ರೊಟೀನ್‌ ಹಾಗೂ…
Read More...