Home ಸಂಸ್ಕೃತಿ ಸುದ್ದಿ

ಸಂಸ್ಕೃತಿ ಸುದ್ದಿ

ಇದೇ ಮೊದಲ ಬಾರಿಗೆ ತಿರುಮಲದಲ್ಲಿ ಪೂಜೆಗಳನ್ನು ರದ್ದುಗೊಳಿಸಿದ ಟಿಟಿಡಿ.

ಕೊರೋನಾ ವೈರಸ್‌ ಭೀತಿ ರಾಜ್ಯದಲ್ಲಿ ಮಾತ್ರವೇ ಅಲ್ಲ ದೇಶದ ಅನೇಕ ಕಡೆ ಕಾಡುತ್ತಿದೆ. ಈ ರೋಗದ ಭೀತಿ ಇದೀಗ ದಿನವೊಂದಕ್ಕೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುವ ಶ್ರೀ ಕ್ಷೇತ್ರ ಎನಿಸಿದ,...

ಇನ್ನೂ15 ದಿನ ಮಂತ್ರಾಲಯಕ್ಕೆ ಬರಬೇಡಿ. ಮಂತ್ರಾಲಯ ಮಠದಿಂದ ಮಹತ್ವದ ಆದೇಶ. ಕಾರಣ ಇಲ್ಲಿದೆ ನೋಡಿ.

ಶ್ರೀ ಗುರು ರಾಘವೇಂದ್ರರು ನೆಲೆಸಿರುವ ಪುಣ್ಯ ಕ್ಷೇತ್ರ ಮಂತ್ರಾಲಯ. ಪ್ರತಿ ನಿತ್ಯ ಭಕ್ತರು ದೇಶ ಹಾಗೂ ವಿದೇಶಗಳಿಂದ ಇಲ್ಲಿಗೆ ಬರುವುದುಂಟು. ಆದರೆ ಪ್ರಸ್ತುತ ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಮಂತ್ರಾಲಯದಲ್ಲಿ ಕೂಡಾ ಮುಂಜಾಗ್ರತಾ ಕ್ರಮಗಳನ್ನು...

ವಾಸ್ತು ಪ್ರಕಾರ ಯಾವುದೇ ಕಾರಣಕ್ಕೂ ಈ ವಸ್ತುಗಳನ್ನು ಮನೆಯಲ್ಲಿ ಇಡಲೇಬೇಡಿ…ಈ ಮಾಹಿತಿ ನೋಡಿ.

ನಮ್ಮ ಜೀವನದಲ್ಲಿ ಕೆಲವೊಮ್ಮೆ ಎಲ್ಲವೂ ಇದ್ದು ಕೂಡಾ ಏನೂ ಇಲ್ಲದಂತೆ ಎನಿಸುತ್ತದೆ, ಎಷ್ಟೇ ಗಳಿಸಿದರೂ ಕೂಡಾ ಅದು ಉಳಿಯುತ್ತಿಲ್ಲ ಎನಿಸುತ್ತದೆ. ಸರಿಯಾಗಿ ನಡೆಯುತ್ತಿರುವ ಕೆಲಸ ವಿನಾಕಾರಣ ನಿಂತಾಗ, ಅಶುಭಗಳು ಎದುರಾದಾಗ ಮಾನಸಿನ ನೆಮ್ಮದಿಗಾಗಿ...

ಬೇಸಿಗೆಯಲ್ಲಿ ರಾಗಿ ಅಂಬಲಿಯ ಸೇವನೆ ಮಾಡಿದ್ರೆ ಆಗುವ ಉಪಯೋಗ ಏನು ಗೊತ್ತಾ ?

ರಾಗಿ ತಿನ್ನುವವನಿಗೆ ರೋಗವಿಲ್ಲ ಎಂಬ ಮಾತು ನಮ್ಮಲ್ಲಿ ಬಹಳ ಪ್ರಚಲಿತ. ಅದಕ್ಕೆ ತಕ್ಕಂತೆ ರಾಗಿಯಿಂದ ತಯಾರಿಸಲ್ಪಡುವ ಆಹಾರ ತಿನ್ನುತ್ತಿದ್ದ ನಮ್ಮ ಹಿರಿಯರು ಗಟ್ಟಿ ಮುಟ್ಟಾಗಿರುವುದನ್ನು ನೋಡಿದಾಗ ಇದು ನಿಜವೇ ಎನಿಸುತ್ತದೆ. ಆದರೆ ಆಧುನಿಕತೆಯ...

ಇನ್ನು ಮುಂದೆ ದೇವಾಲಯಗಳಲ್ಲಿ ಕನ್ನಡದಲ್ಲಿ ಮಾತ್ರ ಮಂತ್ರ ಹೇಳಬೇಕು. ಸರ್ಕಾರದ ಆದೇಶ.

ಕರ್ನಾಟಕದ ಚಾಮರಾಜನಗರ ಜಿಲ್ಲೆಯ ದೇಗುಲಗಳಲ್ಲಿ ಇನ್ನು ಮುಂದೆ ಕನ್ನಡದಲ್ಲಿಯೇ ದೇವರಿಗೆ ಅರ್ಚನೆ ಮತ್ತು ಪೂಜೆಗಳು ನಡೆಯಬೇಕು ಎಂದು ಚಾಮರಾಜನಗರ ಜಿಲ್ಲಾಡಳಿತ ಸೂಚನೆ ಹೊರಡಿಸಿದೆ. ಸಾಮಾನ್ಯವಾಗಿ ದೇಗುಲಗಳಲ್ಲಿ ದೇವರಿಗೆ ಅರ್ಚನೆ ಅಥವಾ ಪೂಜೆಗಳನ್ನು ಸಂಸ್ಕೃತದಲ್ಲಿ...

ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ IAS ಅಧಿಕಾರಿ ಕಿರಣ್ ಕುಮಾರಿ.

ರಾಜಕಾರಣಿಗಳು, ಹಿರಿಯ ಅಧಿಕಾರಿಗಳು, ವಿಐಪಿ ಗಳು, ಸಿನಿಮಾ ನಟ ನಟಿಯರು ಇಂತಹವರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದು ಎಂದರೆ ಅದು ಬಹಳ ದೂರದ ಮಾತೆಂದೇ ನಾವು ಹೇಳಬಹುದು. ನಮ್ಮಲ್ಲಿ ಸರ್ಕಾರಿ ಆಸ್ಪತ್ರೆ ಎಂದರೆ...

ಶ್ರೀ ರಿಷಿಕುಮಾರ ಸ್ವಾಮಿಗಳಿಗೆ ಗೌರವ ಡಾಕ್ಟರೇಟ್ ಪ್ರಧಾನ . ಈ ನ್ಯೂಸ್ ನೋಡಿ.

ಶ್ರೀ ಋಷಿ ಕುಮಾರ ಸ್ವಾಮೀಜಿಗಳು ನಾಡಿನಲ್ಲಿ ಈಗಾಗಲೇ ಸಾಕಷ್ಟು ಹೆಸರನ್ನು ಮಾಡಿದ್ದಾರೆ. ಅವರ ವಿಷಯಗಳು ಆಗಾಗ ಮಾದ್ಯಮಗಳಲ್ಲಿ ಸುದ್ದಿ ಆಗುವ ಮೂಲಕ ಗಮನ ಸೆಳೆಯುವುದು ಕೂಡಾ ಹೌದು. ಈಗ ಮತ್ತೊಮ್ಮೆ ಶ್ರೀ ಋಷಿ...

ಕಟ್ಟುಪಾಡು ಮುರಿದು ಯಕ್ಷಗಾನಕ್ಕೆ ಕಾಲಿಟ್ಟ ಮಂಗಳೂರಿನ ಮುಸ್ಲಿಂ ಹುಡುಗಿ. ಈ ಸ್ಟೋರಿ ನೋಡಿ.

ಅರ್ಷಿಯಾ ಬಂಟ್ವಾಳ ತಾಲೂಕಿನ ವಿಟ್ಲದವರು‌. ಆದರೆ ಆಕೆ ಹೆಸರು ವಾಸಿಯಾಗಿರವುದು ಮಾತ್ರ ತನು ವಿಟ್ಲ ಎಂದು. ಯಕ್ಷಗಾನಕ್ಕೆ ಸೇರಿ ಅದನ್ನು ಕಲಿತು ಈಗಾಗಲೇ ಸಾಕಷ್ಟು ಪ್ರದರ್ಶನಗಳನ್ನು ನೀಡುತ್ತಾ, ಜನ ಮೆಚ್ಚುಗೆ ಪಡೆದು ಪ್ರಸಿದ್ಧರಾಗಿದ್ದು...

ಬೂಟ್ ಪಾಲಿಷ್ ಮಾಡುತ್ತಿದ್ದವನು ಭಾರತದ ಪ್ರತಿಷ್ಠಿತ ಸಿಂಗಿಂಗ್ ರಿಯಾಲಿಟಿ ಶೋ ವಿನ್ನರ್

©®suddimane  ಸೋನಿ ಟಿವಿಯ ಪ್ರತಿಷ್ಠಿತ ರಿಯಾಲಿಟಿ ಸಿಂಗಿಂಗ್ ಶೋ ಇಂಡಿಯನ್ ಐಡಲ್ ತನ್ನ ಹನ್ನೊಂದನೇ ಯಶಸ್ವಿ ಆವೃತ್ತಿಯನ್ನು ಮುಗಿಸಿದ್ದು, ಈ ಬಾರಿ ಪಂಜಾಬ್ ನ ಬಟಿಂಡಾದ ಪ್ರತಿಭಾವಂತ ಗಾಯಕ ಸನ್ನಿ ಹಿಂದೂಸ್ತಾನಿ ಟ್ರೋಫಿಯನ್ನು...

ಮಂಗಳಮುಖಿಯರ ಮದುವೆ ಬಗ್ಗೆ ನಿಮಗೆಷ್ಟು ಗೊತ್ತು ? ಅವರನ್ನು ವರಿಸುವ ವರನಾರು ?

ಮದುವೆ ಎಂಬ ಮೂರಕ್ಷರದ ಬಂಧವದು ಹೊಸ ಜೀವನದ ಆರಂಭ. ಒಂದು ಗಂಡಿಗೆ ಒಂದು ಹೆಣ್ಣು ಎನ್ನುವುದು ವಾಡಿಕೆ. ಆದರೆ ಮಂಗಳ ಮುಖಿಯರ ಜೀವನದಲ್ಲಿ ಮದುವೆ ಎಂದರೆ ಜನ ಹೀಗಳೆಯುವುದುಂಟು. ಅಲ್ಲದೆ ಅವರನ್ನು ಅಸಹನೆ...

RECENT NEWS

POPULAR NEWS

MUST READ

error: Content is protected !!