Home ವಿಶೇಷ ಸುದ್ದಿ

ವಿಶೇಷ ಸುದ್ದಿ

ಸೆಪ್ಟೆಂಬರ್‌ 21 ರಿಂದ ಶಾಲೆಗಳು ತೆರೆಯಲಿವೆ, ಆದರೆ ತರಗತಿಗಳಲ್ಲ: ಶಿಕ್ಷಣ ಸಚಿವರ ಸ್ಪಷ್ಟನೆ

ರಾಜ್ಯದಲ್ಲಿ ಸದ್ಯಕ್ಕೆ ಶಾಲೆಗಳನ್ನು ತೆರೆಯುವುದಿಲ್ಲ ಎಂಬ ಸ್ಪಷ್ಟನೆಯನ್ನು ನೀಡಿದ್ದಾರೆ ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರು. ಈಗ ಪಠ್ಯದಲ್ಲಿನ ಅನುಮಾನಗಳನ್ನು ಪರಿಹರಿಸಿಕೊಳ್ಳಲು ಮಾತ್ರವೇ ಅನುಮತಿಯನ್ನು ನೀಡಲಾಗಿದ್ದು ಅದು...

ಉಪ್ಪಿ ಜನ್ಮದಿನಕ್ಕೆ ನೂರು ಕೋಟಿಯ ಸಿನಿಮಾ ಘೋಷಣೆ. ಬಿಗ್ ಬಜೆಟ್ ಚಿತ್ರದ exclusive ಡೀಟೇಲ್ಸ್ ಇಲ್ಲಿದೆ ನೋಡಿ.

ರಿಯಲ್ ಸ್ಟಾರ್ ಉಪೇಂದ್ರ ಅವರ ಜನ್ಮದಿನದಂದು ಅವರ ಹೊಸ ಸಿನಿಮಾ ಘೋಷಣೆಯಾಗಿದೆ. ಉಪೇಂದ್ರ ಅವರ ಈ ಹೊಸ ಸಿನಿಮಾ ಬರೋಬ್ಬರಿ 100 ಕೋಟಿ ಬಜೆಟ್ ನೊಂದಿಗೆ ಪ್ಯಾನ್ ಇಂಡಿಯಾ ಸಿನಿಮಾ ಆಗಲಿದ್ದು, ಇದಕ್ಕೆ...

ಉಪ್ಪಿ ಅಣ್ಣನ ಮಗನಿಗೆ ಸಾಥ್ ಕೊಟ್ಟ ರಾಕಿಂಗ್ ಸ್ಟಾರ್ ಯಶ್. ಈ ಸೂಪರ್ ಸುದ್ದಿ ನೋಡಿ

ಸ್ಯಾಂಡಲ್ ವುಡ್ ಗೆ ರಿಯಲ್ ಸ್ಟಾರ್ ಉಪೇಂದ್ರ ಅವರ ಸೋದರನ ಮಗ ನಿರಂಜನ್ ಸುಧೀಂದ್ರ ಅವರು ಸಂಪೂರ್ಣ ಮಟ್ಟದ ನಾಯಕ ನಟನಾಗಿ ಎಂಟ್ರಿ ನೀಡಲು ಭರ್ಜರಿಯಾಗಿ ಸಿದ್ಧತೆಗಳು ನಡೆದಿವೆ. ಆಗಸ್ಟ್ 15 ರಂದು...

ಅಲ್ಪ ಸಂಖ್ಯಾತರನ್ನು ಬಿಟ್ಟು ಕೊಡುವುದಿಲ್ಲ, ನಮ್ಮದು ಜಾತ್ಯಾತೀತ ಪಕ್ಷ : ಹೆಚ್.ಡಿ.ದೇವೇಗೌಡ

ಕೆ.ಜಿ. ಹಳ್ಳಿ ಘಟನೆಗೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಸನ್ಮಾನ್ಯ ಹೆಚ್‌.ಡಿ ದೇವೇಗೌಡ ಅವರು ಇಂದು, ಶಾಸಕರು ಮತ್ತು ಜಿಲ್ಲಾಧ್ಯಕ್ಷರ ಜೊತೆ ವಿಡಿಯೋ ಕಾನ್ಫರೆನ್ಸ್ ಅನ್ನು ನಡೆಸಿದ್ದು, ಈ ಸಭೆಯಲ್ಲಿ...

ಪೋಲೀಸರ ಮುಂದೆ ನವೀನ್ ಬಾಯಿಬಿಟ್ಟ ವಿಚಾರಗಳೇನು ಗೊತ್ತಾ ?

ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಅಳಿಯ ನವೀನ್ ಮಾಡಿದ್ದ ಒಂದು ಫೇಸ್ ಬುಕ್ ಪೋಸ್ಟ್ ನಿಂದ ಗಲಾಟೆಯಾಯ್ತು ಎನ್ನುವ ಹಿನ್ನೆಲೆಯಲ್ಲಿ ಅದರ ಬಗ್ಗೆ ಚರ್ಚೆ ನಡೆಯುವಾಗಲೇ ನವೀನ್ ಮಾತನಾಡಿ ನಾನು ಯಾವುದೇ...

ಕೊರೊನದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆದ ಅರೋಗ್ಯ ಸಚಿವರು.

ಕೊರೋನಾ ಸೋಂಕಿಗೆ ಒಳಗಾಗಿ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿ ಕಳೆದ ಕೆಲವು ದಿನಗಳಿಂದಲೂ ಕೂಡಾ ಚಿಕಿತ್ಸೆ ಪಡೆಯುತ್ತಿದ್ದ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಮಾನ್ಯ ಬಿ.ಶ್ರೀರಾಮುಲು ಇಂದು ಸೋಂಕು ಗುಣಮುಖರಾದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ...

ಕ್ರೇಜಿಸ್ಟಾರ್ ಮಗನ ಹೊಸ ಖದರ್ ಸೂಪರ್….ಸಕತ್ ಸೌಂಡ್ ಮಾಡ್ತಿದೆ ‘ತ್ರಿವಿಕ್ರಮ’ ಟೀಸರ್.

ವಿಕ್ರಂ ರವಿಚಂದ್ರನ್ ಬೆಳ್ಳಿ ತೆರೆಯ ಮೇಲೆ ತಮ್ಮ‌‌ ಖದರನ್ನು ತೋರಿಸೋದಕ್ಕೆ, ಖಡಕ್ಕಾಗಿ ಎಂಟ್ರಿ ಕೊಡೋದಿಕ್ಕೆ ಸಿದ್ಧವಾಗಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ವಿಕ್ರಂ ಸ್ಯಾಂಡಲ್ ವುಡ್ ಗೆ ಭರ್ಜರಿ ಎಂಟ್ರಿಯನ್ನು ಕೊಡೋದಿಕ್ಕೆ ಸಿದ್ಧವಾಗ್ತಿರೋ...

ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ನ್ಯೂಯಾರ್ಕ್ ನ ಟೈಂ ಸ್ಕ್ವೇರ್ ನಲ್ಲಿ ಹಾರಿದ ತ್ರಿವರ್ಣ ಧ್ವಜ

ಭಾರತದಲ್ಲಿ ನಿನ್ನೆ 74ನೇ ಸ್ವಾತಂತ್ರ್ಯ ದಿನಾಚರಣೆಯ ಪರ್ವ ದಿನ‌‌. ದೇಶದಾದ್ಯಂತ ಈ ಸಂಭ್ರಮವನ್ನು ದೇಶ ವಾಸಿಗಳು ಆಚರಿಸಿ ಸಂತಸ ಪಟ್ಟಿದ್ದಾರೆ. ಈ ಬಾರಿ ಸ್ವಾತಂತ್ರ್ಯ ದಿನಾಚರಣೆಗೆ ಒಂದು ವಿಶೇಷ ಕೂಡಾ ಇದೆ‌. ಇದೇ...

ಅಟಲ್ ಬಿಹಾರಿ ವಾಜಪೇಯಿ ಅವರನ್ನು ಸ್ಮರಿಸಿ ಟ್ವೀಟ್ ಮಾಡಿದ ಪ್ರಧಾನಿ ನರೇಂದ್ರ ಮೋದಿ.

ಇಂದು ಭಾರತದ ಮಾಜಿ ಪ್ರಧಾನಮಂತ್ರಿ ಹಾಗೂ ಬಿಜೆಪಿಯ ಹಿರಿಯ ನಾಯಕರೂ ಆಗಿದ್ದ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯ ತಿಥಿ ಇಂದು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್,...

ಭಾರತಕ್ಕೆ ಹರಿದು ಬಂತು ವಿಶ್ವ ರಾಷ್ಟ್ರಗಳಿಂದ ಅಭಿನಂದನೆಗಳ ಮಹಾಪೂರ

ಭಾರತವು ಬ್ರಿಟಿಷ್ ಆಡಳಿತಕ್ಕೆ ಅಂತ್ಯ ಹಾಡಿ ಸ್ವತಂತ್ರವನ್ನು ಗಳಿಸಿದ ಮಹತ್ವದ ಹಾಗೂ ಪ್ರತಿಯೊಬ್ಬ ಭಾರತೀಯನೂ ಕೂಡಾ ಹೆಮ್ಮೆ ಪಡುವಂತಹ ಪರ್ವ ದಿನ ಇಂದು. ಆಗಸ್ಟ್ 15 ರ ಸ್ವತಂತ್ರ ದಿನವೆಂದರೆ ಇದು ವಿಶ್ವದಾದ್ಯಂತ...

RECENT NEWS

POPULAR NEWS

MUST READ

error: Content is protected !!