Home ಕ್ರೀಡಾ ಸುದ್ದಿ

ಕ್ರೀಡಾ ಸುದ್ದಿ

ಸಾಂತಾಕ್ಲಾಸ್ ವೇಷದಲ್ಲಿ ಮಕ್ಕಳಿಗೆ ಉಡುಗೊರೆ ಕೊಟ್ಟ ಭಾರತದ ಈ ಇಂಟರ್ ನ್ಯಾಷನಲ್ ಸ್ಟಾರ್ ಯಾರು ಗೊತ್ತಾ ?

ಕ್ರಿಸ್ ಮಸ್ ಎಂದರೆ ಇದೊಂದು ಸಂಭ್ರಮದ ಹಬ್ಬ. ಅದರಲ್ಲೂ ಮಕ್ಕಳಿಗೆ ಕ್ರಿಸ್ ಮಸ್ ವಿಶೇಷ ಎಂದೇ ಹೇಳಬಹುದು. ಏಕೆಂದರೆ ಕ್ರಿಸ್ ಮಸ್ ಸಮಯದಲ್ಲಿ ಉಡುಗೊರೆಗಳು ಅನೇಕ ದೊರೆಯುತ್ತವೆ. ಅಲ್ಲದೆ ಸಾಂತಾ ಕ್ಲಾಸ್ ಬಂದು...

ಅದೃಷ್ಟ ಅಂದ್ರೆ ಇದೇ ಅಲ್ವಾ.. ಪಾನಿಪುರಿ ಮಾರುತ್ತಿದ್ದವನಿಗೆ ರಾಜಸ್ತಾನ್ ರಾಯಲ್ಸ್ ಕೊಟ್ಟಿದ್ದು ಎಷ್ಟು ಕೋಟಿ ಗೊತ್ತಾ?

ಮುಂಬೈನ 17 ವರ್ಷದ ಯುವ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಅವರು ಜೀವನಕ್ಕಾಗಿ ಪಾನಿಪುರಿಯನ್ನು ಮಾರಾಟ ಮಾಡುತ್ತಿದ್ದ ಯುವಕ. ಆದರೆ ನಿನ್ನೆಯ ದಿನ ಅಂದರೆ ಗುರುವಾರದ ದಿನವು ಆತನ ಪಾಲಿಗೆ ಅಪರಿಮಿತ ಸಂತೋಷವನ್ನು ತಂದು ಕೊಟ್ಟಿದೆ....

ಮಂಗಳೂರು ಚಿತ್ರ ನಟಿಜೊತೆ ಕ್ರಿಕೆಟಿಗ ಮನೀಶ್ ಪಾಂಡೆ ಮದುವೆ . ಮದುವೆಯ ಫೋಟೋ ಗ್ಯಾಲರಿ ಇಲ್ಲಿದೆ ನೋಡಿ.

ಟೀಮ್ ಇಂಡಿಯಾ ಆಟಗಾರ, ಕರ್ನಾಟಕ ತಂಡದ ನಾಯಕ ಮನೀಶ್ ಪಾಂಡೆ ಅವರ ವಿವಾಹ ಸಮಾರಂಭ ಡಿಸೆಂಬರ್ 2 ರಂದು ಮುಂಬೈಯಲ್ಲಿ ನೆರವೇರಿದೆ. ಮಂಗಳೂರಿನ ಹುಡುಗಿಯಾದ ಆಶ್ರಿತಾ ಶೆಟ್ಟಿ ಜೊತೆಗೆ ಮನೀಶ್ ಅವರುಮದುವೆ ಬಂಧನಕ್ಕೆ...

ಗಂಗೂಲಿಯ ಈ ಫೋಟೋ ನೋಡಿ ಕಾಮೆಂಟ್ ಮಾಡಿದ ಮಗಳಿಗೆ ದಾದ ಹೇಳಿದ್ದೇನು ?

ಭಾರತದ ಪ್ರಖ್ಯಾತ ಕ್ರಿಕೆಟ್ ಆಟಗಾರರಲ್ಲಿ ಒಬ್ಬರು ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ‌. ಪ್ರಸ್ತುತ ಅವರು ಬಿಸಿಸಿಐ ನ ಅಧ್ಯಕ್ಷರು ಕೂಡಾ ಎಂಬುದು ವಿಶೇಷ. ಬಿಸಿಸಿಐ ನಲ್ಲಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ನಂತರ ಸೌರವ್...

RCB ತಂಡದಿಂದ 12 ಆಟಗಾರರಿಗೆ ಗೇಟ್ ಪಾಸ್ . ತಂಡದಲ್ಲಿ ಮಹತ್ವದ ಬದಲಾವಣೆ. ಈ ಸ್ಟೋರಿ ನೋಡಿ.

ಐಪಿಎಲ್ ನ ಕಳೆದ 12 ಆವೃತ್ತಿ ಗಳಲ್ಲೂ ಕಪ್ ಗೆಲ್ಲುವಲ್ಲಿ ವಿಫಲವಾಗಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ‌. ಆದರೆ ಈಗ 2020 ರ ಆವೃತ್ತಿಯಲ್ಲಿ ಏನೇ ಆಗಲಿ ಕಪ್ ಪಡೆಯಲೇಬೇಕೆಂದು ಪಣತೊಟ್ಟಿರುವ ಬೆಂಗಳೂರು...

IPL ಓಪನಿಂಗ್ ಅಬ್ಬರಕ್ಕೆ ಬ್ರೇಕ್ . ದುಂದು ವೆಚ್ಚದ ಹಣವನ್ನು ಸೇನೆಗೆ ಕೊಡಲು ದಾದಾ ನಿರ್ಧಾರ.

ಕ್ರಿಕೆಟ್ ಕ್ರೇಜ್ ಭಾರತದಲ್ಲಿ ಬಹಳ ಅಧಿಕ. ಐಪಿಎಲ್ ಆರಂಭವಾದರೆ ಕ್ರಿಕೆಟ್ ಅಭಿಮಾನಿಗಳಿಗೆ ಅದೊಂದು ಹಬ್ಬದ ಸಂಭ್ರಮ. ಅದು ಮುಗಿಯುವವರೆಗೆ ಅವರ ಆಸಕ್ತಿಯೆಲ್ಲಾ ಕೂಡಾ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗೆ ಸೀಮಿತ ಎನ್ನುವಂತೆ ಇರುತ್ತದೆ ವಾತಾವರಣ....

ಪಾನೀಪೂರಿ ಮಾರುತ್ತಿದ್ದ ಹುಡುಗ ಕ್ರಿಕಟ್ ಬ್ಯಾಟ್ ಹಿಡಿದು ಮಾಡಿದ ದಾಖಲೆ.

ವಿಜಯ್ ಹಜಾರೆ ಟ್ರೋಫಿಯಲ್ಲಿ ಮಹಾರಾಷ್ಟ್ರದ 17 ವರ್ಷದ ಬ್ಯಾಟ್ಸ ಮನ್ ಜೈಸ್ವಾಲ್ ಜಾರ್ಖಂಡ್ ವಿರುದ್ಧ ಯಶಸ್ವಿಯಾಗಿ ದ್ವಿಶತಕ ಬಾರಿಸುವ ಮೂಲಕ ಈ ವರ್ಷದ ಹಜಾರೆ ಟ್ರೋಫಿಯಲ್ಲಿ ದ್ವಿಶತಕ ಬಾರಿಸಿದ ಮೂರನೇ ಬ್ಯಾಟ್ಸ್‌ಮನ್ ಖ್ಯಾತಿಗೆ...

ಮಂಗಳೂರು ಮೂಲದ ದಕ್ಷಿಣ ಭಾರತದ ನಟಿ ಜೊತೆ ಕನ್ನಡಿಗ ಮನೀಶ್ ಪಾಂಡೆ ವಿವಾಹ. ಈ ನ್ಯೂಸ್ ನೋಡಿ

ಟೀಂ ಇಂಡಿಯಾ ಓಪನರ್ ಮನೀಶ್ ಪಾಂಡೆ ಈಗ ಮದುವೆಯ ಸಂಭ್ರಮದಲ್ಲಿದ್ದಾರೆ. ದಕ್ಷಿಣ ಭಾರತದ ನಟಿ ಅಶ್ರಿತಾ ಶೆಟ್ಟಿ ಅವರೊಂದಿಗೆ ಕ್ರಿಕೆಟಿಗ ಮನೀಶ್ ಇದೇ ಡಿಸೆಂಬರ್ 2 ರಂದು ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ...

ICC ರಾಂಕಿಂಗ್ ನಲ್ಲಿ ವಿರಾಟ್ ಹಿಂದಿಕ್ಕಿದ ರೋಹಿತ್ ಶರ್ಮಾಗೆ ಎಷ್ಟನೇ ರಾಂಕ್ ?

ಟೆಸ್ಟ್ ಕ್ರಿಕೆಟಿನಲ್ಲಿ ಆರಂಭಿಕ ಆಟಗಾರನಾಗಿ ತಮ್ಮ ಮೊದಲ ಟೆಸ್ಟ್ ಪಂದ್ಯದ ಎರಡು ಇನ್ನಿಂಗ್ಸ್ ನಲ್ಲಿ ಶತಕ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದ ಭಾರತದ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಸೋಮವಾರ ಬಿಡುಗಡೆಯಾದ...

ಚಿನ್ನದ ಹುಡುಗಿ P.V. ಸಿಂಧುಗೆ ಉಡುಗೊರೆಯಾಗಿ ಸಿಕ್ತು BMW ಕಾರ್. ಈ ದುಬಾರಿ ಉಡುಗೊರೆ ಕೊಟ್ಟೋರ್ಯಾರು ?...

ಟಾಲಿವುಡ್ ನಟ,ಕಿಂಗ್ ನಾಗಾರ್ಜುನ ಮತ್ತು ತೆಲಂಗಾಣ ಬ್ಯಾಡ್ಮಿಂಟನ್ ಅಸೋಸಿಯೇಶನ್ (ಟಿಬಿಎ) ಉಪಾಧ್ಯಕ್ಷ ಚಾಮುಂಡೇಶ್ವರಿನಾಥ್ ಅವರು ಜಂಟಿಯಾಗಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಾ, ದೇಶಕ್ಕೆ ಗೌರವ ತಂದು ಕೊಡುತ್ತಿರುವ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ...

RECENT NEWS

POPULAR NEWS

MUST READ

error: Content is protected !!